Day: December 20, 2022

ಜ.೮ರಂದು ಯಶ್ ಹೊಸ ಸಿನಿಮಾ ಘೋಷಣೆ ಸಾಧ್ಯತೆಜ.೮ರಂದು ಯಶ್ ಹೊಸ ಸಿನಿಮಾ ಘೋಷಣೆ ಸಾಧ್ಯತೆ

ಕೆಜಿಎಫ್ ಮತ್ತು ಕೆಜಿಎಫ್-೨ ಪ್ಯಾನ್ ಇಂಡಿಯಾ ಸಿನಿಮಾಗಳ ನಂತರ ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರದ ಘೋಷಣೆ ಮಾಡಿಲ್ಲ. ಅವರ ಹುಟ್ಟು ಹಬ್ಬ ಜನವರಿ ೮ರಂದು ಬರುವುದರಿಂದ ...

ಶಿಕ್ಷಣ ಅಭಿಯಾನದಲ್ಲಿ ರಶ್ಮಿಕಾ ಮಂದಣ್ಣಶಿಕ್ಷಣ ಅಭಿಯಾನದಲ್ಲಿ ರಶ್ಮಿಕಾ ಮಂದಣ್ಣ

ಸದಾ ಒಂದಿಲ್ಲ ಒಂದು ಚರ್ಚೆಯಿಂದ ಪ್ರಚಲಿತರಾಗಿರುವ ಚಿತ್ರನಟಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅಭಿಯಾನಕ್ಕೆ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ...

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ ಮಾಡುತ್ತಿರುವುದು ರೀಲ್ ಲೈಫ್‌ನಲ್ಲಿ . ಅದುವೇ `ಪ್ರಜೆಯೇ ಪ್ರಭು’ ಎಂಬ ಚಿತ್ರದಿಂದ. ಅವರ ಪತಿ ಉಪೇಂದ್ರ ಪ್ರಜಾಕೀಯ ಎಂದು ಓಡಾಡುತ್ತಿರುವ ಹಿನ್ನೆಲೆಯಲ್ಲಿ ...

‘ವೇದ’ ಬಹುನಿರೀಕ್ಷೆಯ ಚಿತ್ರ‘ವೇದ’ ಬಹುನಿರೀಕ್ಷೆಯ ಚಿತ್ರ

ಹ್ಯಾಟ್ರಿಕ್ ಹೀರೋ ಮತ್ತು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತಮ್ಮ ಬ್ಯಾನರ್ ಮೂಲಕ ನಿರ್ಮಿಸಿ ನಟಿಸುತ್ತಿರುವ ೧೨೫ ಚಿತ್ರ ವೇದ ಮೋಸ್ಟ್ ಎಕ್ಸ್ಪೆಕ್ಟಡ್ ಚಿತ್ರವಾಗಿದೆ. ಈ ಚಿತ್ರವು ಇದೇ ...