Day: December 21, 2022

ಬ್ಯಾಚಲರ್ ಪಾರ್ಟಿ ಸೇರಿಕೊಂಡ ಯೋಗಿ?ಬ್ಯಾಚಲರ್ ಪಾರ್ಟಿ ಸೇರಿಕೊಂಡ ಯೋಗಿ?

ರಕ್ಷಿತ್ ಶೆಟ್ಟಿ ನಿರ್ಮಾಣದ ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ...

ಶ್ರೀಮುರುಳಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ಶ್ರೀಮುರುಳಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಮದಗಜ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸದಿರದ ಚಿತ್ರನಟ ಶ್ರೀಮುರುಳಿ ಹಾಲೇಶ್ ಕೊಗುಂಡಿ ಎಂಬ ಹೊಸ ನಿರ್ದೇಶಕರಿಗೆ ಚಿತ್ರ ಮಾಡುವುದಕ್ಕೆ ಅವಕಾಶವನ್ನು ನೀಡಿದ್ದಾರೆ. ಸದ್ಯಕೆ ವಿಜಯ್ ಕಿರಂದೂರು ನಿರ್ಮಾಣದ ...

‘ಪದವಿ ಪೂರ್ವ’ ಯೂತ್‌ಫುಲ್ ಲವ್ ಸ್ಟೋರಿ‘ಪದವಿ ಪೂರ್ವ’ ಯೂತ್‌ಫುಲ್ ಲವ್ ಸ್ಟೋರಿ

ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್‌ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಪದವಿ ಪೂರ್ವ ಯೂತ್‌ಫುಲ್ ಲವ್‌ಸ್ಟೋರಿಯನ್ನು ಹೊಂದಿದ್ದು, ಡಿಸೆಂಬರ್ ೩೦ರಂದು ಚಿತ್ರ ಬಿಡುಗಡೆ ಆಗಲಿದೆ. ಪದವಿ ಪೂರ್ವ ಎಂದರೆ ...

ದರ್ಶನ್ ಮೇಲೆ ಚಪ್ಪಲಿ ಎಸೆತದರ್ಶನ್ ಮೇಲೆ ಚಪ್ಪಲಿ ಎಸೆತ

ಡಿ ಬಾಸ್ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ದರ್ಶನ್ ನಗತ್ತಲ್ಲೇ ಪರವಾಗಿಲ್ಲ ಬಿಡಿ ಚಿನ್ನ ಎಂದು ...

ಜಮಾಲಿಗುಡ್ಡ ಚಿತ್ರದಲ್ಲಿ ಹಿರೋಷಿಮಾ- ನಾಗಸಾಕಿಜಮಾಲಿಗುಡ್ಡ ಚಿತ್ರದಲ್ಲಿ ಹಿರೋಷಿಮಾ- ನಾಗಸಾಕಿ

ನಿಹಾರಿಕಾ ಪ್ರೊಡಕ್ಷನ್ ಅಡಿಯಲ್ಲಿ ಕುಶಾಲಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದಲ್ಲಿ ಡಾಲಿ ಧನಂಜಯ ಜತೆಯಲ್ಲಿ ಯಶ್‌ಶೆಟ್ಟಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರ ...