
ಸಿ ಎಂ ಆರ್ ಯೂನಿವರ್ಸಿಟಿಯಲ್ಲಿ ನಡೆದ 2025-2026ರ ಅಸ್ಮಿತಾ ಖೇಲೊ ಇಂಡಿಯಾ ಕಿಕ್ ಬಾಕ್ಸಿಂಗ್ ಲೀಗ್ನಲ್ಲಿ “ಯೂತ್ ಬ್ರಿಗೇಡ್ ಫೈಟ್ ಕ್ಲಬ್” ನ ವಿದ್ಯಾರ್ಥಿಗಳು 7 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪದಕಗಳನ್ನು ಜಯಿಸಿ ಅದ್ಭುತ ಸಾಧನೆ ಮಾಡಿದ್ದಾರೆ.
ವರ್ಣಿಕಾ ಎಸ್ (ಬಿ ಆರ್ ವಿ ಪಬ್ಲಿಕ್ ಸ್ಕೂಲ್) 1ನೇ ಸ್ಥಾನ ,
ಅಲಿಯಾ ಆಯತ್ (ರಾಹಾ ಅಕಾಡೆಮಿ) 3ನೇ ಸ್ಥಾನ ,
ತಯೀಬಾ ಸೈಯದ್ (ಆರ್ಚರ್ಡ್ ಸ್ಕೂಲ್) 2ನೇ ಸ್ಥಾನ,
ರಂಜಿನಿ ಜೆ (ಸಿಟಿ ಎಂಜಿನಿಯರಿಂಗ್ ಕಾಲೇಜು) 1ನೇ ಸ್ಥಾನ,
ಪಲ್ಲವಿ 1ನೇ ಸ್ಥಾನ,
ಶ್ರೇಯಾ ಶ್ರಿ ಕೆ 1ನೇ ಸ್ಥಾನ
ಈ ಯಶಸ್ಸಿನ ಕೇಂದ್ರಬಿಂದುಗಳಾಗಿ ಕೋಚ್ ಸೈಯದ್ ಅಮ್ಜದ್ ಪಾಷಾ, ಟೀಮ್ ಮ್ಯಾನೇಜರ್ ಹೇಮಂತ್ ಕುಮಾರ್ ಕೆ.ಸಿ. ಹಾಗೂ ಅಸಿಸ್ಟೆಂಟ್ ಟೀಮ್ ಮ್ಯಾನೇಜರ್ ಯೋಗೇಶ್ ಆರ್. , ಜೊತೆಗೆ ಆರ್ಚರ್ಡ್ ಇಂಗ್ಲೀಷ್ ಸ್ಕೂಲ್ ರವರ ಮಾರ್ಗದರ್ಶನ ಮತ್ತು ಸಹಕಾರವಿದೆ.
ಅದ್ಭುತ ಸಾಧನೆ ಮಾಡಿದ ಈ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ನಮ್ಮ ಸೂಪರ್ ಸ್ಟಾರ್ಸ್ ತಂಡದಿಂದ ಕೂಡ ಶುಭ ಹಾರೈಕೆ.
