ಚಂದನ್ ಶೆಟ್ಟಿಗೆ ಸಂಜನಾ ಆನಂದ್ ನಾಯಕಿ
ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸೂತ್ರಧಾರಿ ಚಿತ್ರಕ್ಕೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ರ‍್ಯಾಪ್ ಗೀತೆಗಳಿಂದ ಹಾಗೂ ಸಂಗೀತ ನಿರ್ದೇಶನದಿಂದ ಹೆಸರಾಗಿರುವ ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ. […]