Namma Superstars Cinema,Fashion,Sandalwood ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್



Share

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ಇದೇ ಮೇ ೧೯ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಸೂಪರ್ ಸ್ಟಾರ್ಸ್ ಪ್ರತಿಕೆಯ ಶ್ರೀಮಂತ ಶೀರ್ಷಿಕೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಮಂತ ಚಿತ್ರದ ನಿರ್ದೇಶಕರಾದ ಹಾಸನ್ ರಮೇಶ್ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಎರಡನೇಯ ಬಂಗಾರದ ಮನುಷ್ಯ ಚಿತ್ರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Leave a Comment