Namma Superstars Bollywood,Cinema,Fashion,Sandalwood ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ



Share

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ಶ್ರೀಮಂತ ಚಿತ್ರದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೂನು ಸೂದ್ ಶ್ರೀಮಂತ ಚಿತ್ರಕಥೆ ವಿಭಿನ್ನವಾಗಿದೆ. ಇದುವರೆಗೂ ನಾನು ಅಭಿನಯಿಸಿದ ಚಿತ್ರಗಳಿಗೆ ಹೋಲಿಸಿದರೆ ಶ್ರೀಮಂತ ಚಿತ್ರದ ನನ್ನ ಪಾತ್ರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ ಎಂದರು . ಇದೇ ಮೇ 19. ರಂದು ಶ್ರೀಮಂತ ನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.

Leave a Comment