ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ಶ್ರೀಮಂತ ಚಿತ್ರದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೂನು ಸೂದ್ ಶ್ರೀಮಂತ ಚಿತ್ರಕಥೆ ವಿಭಿನ್ನವಾಗಿದೆ. ಇದುವರೆಗೂ ನಾನು ಅಭಿನಯಿಸಿದ ಚಿತ್ರಗಳಿಗೆ ಹೋಲಿಸಿದರೆ ಶ್ರೀಮಂತ ಚಿತ್ರದ ನನ್ನ ಪಾತ್ರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ ಎಂದರು . ಇದೇ ಮೇ 19. ರಂದು ಶ್ರೀಮಂತ ನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.

Read More

‘ಶ್ರೀಮಂತ’ ಟೀಸರ್ ಬಿಡುಗಡೆ

ರೈತರನ್ನೇ ಶ್ರೀಮಂತ ಎಂದು ಕರೆಯುವ ಸಿನಿಮಾ “ಶ್ರೀಮಂತ’’ ಟೀಸರ್ ರೈತರ ದಿನವಾದ ಡಿಸೆಂಬರ್ ೨೩ರಂದು ಬಿಡುಗಡೆಗೊಂಡಿತು. ಸೋನು ಸೂದ್ ನಟಿಸಿರುವ ಈ ಚಿತ್ರವನ್ನು ಹಾಸನ್ ರಮೇಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ನಾರಾಯಣಪ್ಪ, ವಿ.ಸಂಜಯಬಾಬು ಮತ್ತು ಟಿ.ಕೆ.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖರವರು ಸಾಹಿತ್ಯ ಸಂಗೀತ ನೀಡಿದ್ದಾರೆ. ದಿವಂಗತ ಗಾಯಕ ಬಾಲಸುಬ್ರಮಣ್ಯಂ ರೈತನ ಕುರಿತಾದ ಗೀತೆಗೆ ಧ್ವನಿಯಾಗಿದ್ದಾರೆ. ರೈತನೆಂದರೆ ಕರುಣೆ, ಹಬ್ಬ, ಪ್ರೀತಿ ಮತ್ತು ಮಮತೆ ಎಂದು ವರ್ಣಿಸುವ ಮೂಲಕ ಆಕರ್ಷಿಸುವ ಟೀಸರ್ ಹಲವು

Read More