“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ

ಬೆಂಗಳೂರಿನ ಡಾ.ಅಂಬರೀಷ್ ಆಡಿಯೋಟೋರಿಯಮ್ ನಲ್ಲಿ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಆಯೋಜಿಸಲಾದ ಅದ್ದೂರಿ ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ಶೋ ಉದಯೋನ್ಮುಖ ಮಾಡೆಲ್ ಗಳಿಗೆ ಉತ್ತಮ ವೇದಿಕೆ ಒದಗಿಸಿತು. ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆಗಾಗಿ ರಾಜ್ಯಾದ್ಯಂತ 35 ಮಾಡೆಲ್ ಗಳನ್ನು ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. 2021ರ ಸಾಲಿನ ಮಿಸ್ಟರ್ ವಿಭಾಗದಲ್ಲಿ ನಂದನ್ ಶಿವಮೊಗ್ಗ ಅವರು ವಿಜೇತರಾದರು. ಮೊದಲ ರನ್ನರ್ ಅಪ್ ಆಗಿ ಪ್ರೇಮ್, ಎರಡನೇ ರನ್ನರ್ ಅಪ್

Read More

ಇವೆಂಟ್ಸ್ ಸ್ಟೂಡಿಯೋ ಅರ್ಪಿಸುವ ”ಮಿನಿ ಮಾಡೆಲ್‌” ಸೀಸನ್ 1

ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಬೆಂಗಳೂರಿನ ಇವೆಂಟ್ಸ್ ಸ್ಟುಡಿಯೋ ಆಯೋಜನೆಯ ಮಿನಿ ಮಾಡೆಲ್ ಸ್ಪರ್ಧೆಯಲ್ಲಿ ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಆಗಿದ್ದರು. ಸಂಜನಾ ಹಾಗೂ ಮಂಜುನಾಥ್ ಒಡೆತನದ ಇವೆಂಟ್ಸ್ ಸ್ಟುಡಿಯೋ ವತಿಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಆಗಸ್ಟ್ 8ರಂದು ನಡೆದ

Read More

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ಅದ್ದೂರಿ ‘ಫ್ಯಾಷನ್ ಶೋ’

ಬೆಂಗಳೂರಿನ  ಖಾಸಗಿ ಹೊಟೇಲ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಎಲೈಟ್ ಸ್ಟಾರ್  ಈವೆಂಟ್ಸ್  ವತಿಯಿಂದ ಅದ್ದೂರಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆಗಾಗಿ  ಕರ್ನಾಟಕ ರಾಜ್ಯಾದ್ಯಂತ 45 ಮಾಡೆಲ್ ಗಳನ್ನೂ  ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು.  ಈ ಸಾಲಿನ ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆ ವಿಜೇತರು..!!! ಈ ಸಾಲಿನ ಎಲೈಟ್ ಸ್ಟಾರ್ ಲಿಟಲ್ ಪ್ರಿನ್ಸ್ ಕರ್ನಾಟಕ 2021  ಯಾಗಿ ನಿಹಾರ್ ಪಿ ಗೌಡ  ಹಾಗೂ 

Read More

” ಬೆಂಗಳೂರು ಫ್ಯಾಷನ್ ಸಾಗದಲ್ಲಿ ಮಿಂಚಿದ ಸೆಲೆಬ್ರಿಟಿ ಶೋಸ್ಟಾಪರ್‌ಗಳು “

ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ  ಫ್ಯಾಷನ್ ಫ್ಲೇಮ್ಸ್ ವತಿಯಿಂದ  ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ , ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು. ಶೋ ಸ್ಟಾಪರ್ ಆಗಿ ಮಿಂಚಿದ ಚಂದನವನದ ತಾರೆ “ಅನು ಅಯ್ಯಪ್ಪ” ಕರ್ವ , ಕಥಾವಿಚಿತ್ರ ಚಿತ್ರಗಳ ಮುಖಾಂತರ

Read More