ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ಶ್ರೀಮಂತ ಚಿತ್ರದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ […]

ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು

ಹೃದಯ ಸ್ಪರ್ಶಿಸುವ ಕಥಾಹಂದರವುಳ್ಳ ಚಿತ್ರ ಶ್ರೀಮಂತ. ಈ ಚಿತ್ರದ ಕಥೆ ಕೇಳಿದ ಕೂಡಲೇ ಚಿತ್ರನಿರ್ಮಾಣದ ನಿರ್ಧಾರಕ್ಕೆ ಮುಂದಾದೆವು ಎಂದು ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು ನಮ್ಮ ಸೂಪರ್ ಸ್ಟಾರ್ಸ […]

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ಇದೇ ಮೇ ೧೯ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಸೂಪರ್ ಸ್ಟಾರ್ಸ್ ಪ್ರತಿಕೆಯ ಶ್ರೀಮಂತ ಶೀರ್ಷಿಕೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಮಂತ ಚಿತ್ರದ ನಿರ್ದೇಶಕರಾದ ಹಾಸನ್ ರಮೇಶ್ […]

ತನುಶ್ರೀ ದತ್ತಾ ಹೇಗಿದ್ದಾಳೆ..

ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ಜಾರ್ಖಡ್‌ನಲ್ಲಿ ಜನಿಸಿದ ತನು. ಯೂನಿವರ್ಸ ಸೌಂದರ್ಯಕ್ಕೆ […]

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.

ಹೆಣ್ಣು ಬಹುರೂಪಿ. ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಹೆಂಡತಿಯಾಗಿ ತಾಯಿಯಾಗಿ ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದರೆ ಅವಳ ಸ್ವಾತಂತ್ರ‍್ಯದ ವಿಷಯ ಬಂದಾಗ ಅವಳು ಅಬಲೆ. ಬಲಹೀನಳು ಅವಳಿಗೆ ಗಂಡೇ […]

”ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಪ್ರಶಸ್ತಿ ಸಮಾರಂಭ

೪ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. ೨೦೨೨ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂಪ್ರಶಾಂತ್ ನೀಲ್ […]

ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..

ಇಗಾಗಲೇ ಕಬ್ಜ ಟ್ರೇಲರ್‌ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು […]

ವಿಶ್ವ ಕನ್ನಡ ಸಿನಿಮಾ ಹಬ್ಬದ ಸಂಭ್ರಮಾಚರಣೆ

ಸತಿ ಸುಲೋಚನ ಚಿತ್ರ ತೆರೆಗೊಂಡು ೯೦ ವರ್ಷಗಳಾಗುವ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಾಜೇಂದ್ರಸಿ0ಗ್ ಬಾಬು , ಪ್ರಸ್ತುತ ೪೦೦ ಸಿನಿಮಾ ಟಾಕೀಸ್‌ಗಳು ಇವೆ. […]

ಸುನಿಲ್‌ರಾವ್ ಈಗ ವೀರ್ ಸಾವರ್ಕರ್

ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ವೀರ್ ಸಾವರ್ಕರ್ ಪಾತ್ರದಲ್ಲಿ […]