ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ರಾಜ್

ಬಹಳ ದಿನಗಳಿಂದ ತೆರೆಯ ಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್ ಖ್ಯಾತನಟಿ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ವಿಶಾಲ್ ಅತ್ರೇಯ ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕ ಪನ್ನಗಭರಣ ನಿರ್ಮಾಣ ಮಾಡುತ್ತಿದ್ದಾರೆ.`ಈ ಚಿತ್ರದಲ್ಲಿ ತಾನು ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿದ್ದೇನೆ. ಇದೊಂದು ಥ್ರಿಲ್ಲರ್ ಕಥಾನಕ. ಪ್ರೇಕ್ಷಕರು ಸಹ ಈ ಕಥೆಯ ಜತೆಗೆ ಟ್ರಾವಲ್ ಮಾಡುವಂತಹ ಸಿನಿಮಾವಿದು. ಆಟಗಾರ ಸಿನಿಮಾದ ನಂತರ ತಾನು ಥ್ರಿಲ್ಲರ್ ಸಬ್ಜೆಕ್ಟ್ಗಳನ್ನು ಟ್ರೆöÊ ಮಾಡಿರಲಿಲ್ಲ. ತತ್ಸಮ ತದ್ಭವ ಸಿನಿಮಾ ತನ್ನ ಕರಿಯರ್‌ನಲ್ಲಿ

Read More