‘ಪದವಿ ಪೂರ್ವ’ ಯೂತ್‌ಫುಲ್ ಲವ್ ಸ್ಟೋರಿ
ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್‌ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಪದವಿ ಪೂರ್ವ ಯೂತ್‌ಫುಲ್ ಲವ್‌ಸ್ಟೋರಿಯನ್ನು ಹೊಂದಿದ್ದು, ಡಿಸೆಂಬರ್ ೩೦ರಂದು ಚಿತ್ರ ಬಿಡುಗಡೆ ಆಗಲಿದೆ. ಪದವಿ ಪೂರ್ವ ಎಂದರೆ ಪಿಯುಸಿಯಲ್ಲಿ ನಡೆಯುವ ಕಥೆ. ೯೬-೯೭ರ ಕಾಲಘಟ್ಟದಲ್ಲಿ […]









