Tag: sandalwood stars

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ

ಬೆಂಗಳೂರಿನ ಡಾ.ಅಂಬರೀಷ್ ಆಡಿಯೋಟೋರಿಯಮ್ ನಲ್ಲಿ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಆಯೋಜಿಸಲಾದ ಅದ್ದೂರಿ ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ಶೋ ಉದಯೋನ್ಮುಖ ...

ವೈ ಎಸ್ ಇಂಟರ್ ನ್ಯಾಷನಲ್ ತಂಡದಿಂದ ಅದ್ದೂರಿ ಫ್ಯಾಷನ್ ವೀಕ್…!!!ವೈ ಎಸ್ ಇಂಟರ್ ನ್ಯಾಷನಲ್ ತಂಡದಿಂದ ಅದ್ದೂರಿ ಫ್ಯಾಷನ್ ವೀಕ್…!!!

ಬೆಂಗಳೂರಿನ ರೆಸಾರ್ಟ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ವೈ ಎಸ್ ಇಂಟರ್ ನ್ಯಾಷನಲ್ ವತಿಯಿಂದ ಅದ್ದೂರಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು. ಮಿಸ್ಟರ್ ಟೀನ್ ...

ಕನ್ನಡಿಗ ‘ಮಂಜು ನಂದನ್’ ನಿರ್ದೇಶನದ “ಮೇರಿ ಪಡೋಸನ್‌ ” ಹಿಂದಿ ವೆಬ್‌ಸೀರೀಸ್‌ ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ…!!!ಕನ್ನಡಿಗ ‘ಮಂಜು ನಂದನ್’ ನಿರ್ದೇಶನದ “ಮೇರಿ ಪಡೋಸನ್‌ ” ಹಿಂದಿ ವೆಬ್‌ಸೀರೀಸ್‌ ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ…!!!

” ಕನ್ನಡದ ಯುವ ನಿರ್ದೇಶಕ ‘ಮಂಜುನಂದನ್ ‘ ಬಾಲಿವುಡ್‌ನಲ್ಲಿ ಯಶಸ್ವಿ ಯಾಗಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.” ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ...

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.

ಉದಯೋನ್ಮುಖ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ರವರ ನಿರ್ದೇಶನದ ‘ಸೂಪರ್ ಸ್ಟಾರ್’ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದ ನಂತರ ‘ಸೂಪರ್​ಸ್ಟಾರ್’ ಚಿತ್ರದ ಅದ್ಧೂರಿ ಮುಹೂರ್ತ ಅಂಜನಾನಗರದಲ್ಲಿನ ...

ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ...