ಶಾನ್ವಿಯ ಸಿಂಪ್ಲಿಸಿಟಿ

ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ಇತಿಹಾಸ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಶಾನ್ವಿ ಶ್ರೀವಾಸ್ತವ್ ತಮ್ಮ ಪ್ರತಿಭೆಯ ಮೂಲಕ ಗುರುತಿಸಿಕೊಂಡಿದ್ದಾರೆ.ನಮ್ಮ ಸೂಪರ್‌ಸ್ಟಾರ್ ಜೊತೆ ಮಾತಿಗಿಳಿದ ಶಾನ್ವಿ.. ಅಚ್ಚರಿಯ ಸಂಗತಿಗಳನ್ನೆ ಹೇಳಿದ್ರು.. ಅವರು ಹೇಳಿದ ಸಂಗತಿಗಳ ಸಾರಾಂಶ: ನನಗೆ ಸಿನಿಮಾದ ಗಂಧ ಗಾಳಿ ಗೊತ್ತೆ ರ‍್ಲಿಲ್ಲ. ನನ್ನ ಗುರಿ ಇದ್ದದ್ದು ಬ್ಯಾಂಕ್

Read More