ಇವೆಂಟ್ಸ್ ಸ್ಟೂಡಿಯೋ ಅರ್ಪಿಸುವ ”ಮಿನಿ ಮಾಡೆಲ್‌” ಸೀಸನ್ 1

ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಬೆಂಗಳೂರಿನ ಇವೆಂಟ್ಸ್ ಸ್ಟುಡಿಯೋ ಆಯೋಜನೆಯ ಮಿನಿ ಮಾಡೆಲ್ ಸ್ಪರ್ಧೆಯಲ್ಲಿ ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಆಗಿದ್ದರು. ಸಂಜನಾ ಹಾಗೂ ಮಂಜುನಾಥ್ ಒಡೆತನದ ಇವೆಂಟ್ಸ್ ಸ್ಟುಡಿಯೋ ವತಿಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಆಗಸ್ಟ್ 8ರಂದು ನಡೆದ

Read More

“ಐ ಐ ಸಿ ಸಿ ಬಿ” ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿದ ಉದ್ಯಮಿಗಳು

ಎಲ್ಲಾ ಕ್ಷೇತ್ರದ ಅನುಭವಿ ಹಾಗೂ ನೂತನ  ಉದ್ಯಮಿಗಳ ಜೊತೆ ಒಡನಾಟ,  ನಾನಾ ರೀತಿಯ ಉದ್ಯೋಗಾವಕಾಶಗಳನ್ನು ಭವಿಷ್ಯದ ಹಿತ ದೃಷ್ಟಿಯಿಂದ ಸದ್ಬಳಕೆ ಮಾಡಲು ಮಾಹಿತಿ ತಂತ್ರಜ್ಞಾನಗಳ ಬಗ್ಗೆ ಸಹಕಾರ, ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವ ಐ ಐ ಸಿ ಸಿ ಬಿ ಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಉದ್ಯಮಿಗಳಿಂದ ಪ್ರಶಂಸೆ ದೊರಕಿತು. ಈ ಸಂಸ್ಥೆಯ ಟ್ರಸ್ಟಿ ಸಯ್ಯದ್ ನಿಜಾಮುದ್ದೀನ್ ಮಾತನಾಡಿ , ” ಐ ಐ ಸಿ ಸಿ ಬಿ ಸಂಸ್ಥೆ, ಸಾಮಾಜಿಕ ಕಾಳಜಿ ಹೊಂದಿದ್ದು, ಎಲ್ಲಾ ವರ್ಗದ

Read More

” ಬೆಂಗಳೂರು ಫ್ಯಾಷನ್ ಸಾಗದಲ್ಲಿ ಮಿಂಚಿದ ಸೆಲೆಬ್ರಿಟಿ ಶೋಸ್ಟಾಪರ್‌ಗಳು “

ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ  ಫ್ಯಾಷನ್ ಫ್ಲೇಮ್ಸ್ ವತಿಯಿಂದ  ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ , ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು. ಶೋ ಸ್ಟಾಪರ್ ಆಗಿ ಮಿಂಚಿದ ಚಂದನವನದ ತಾರೆ “ಅನು ಅಯ್ಯಪ್ಪ” ಕರ್ವ , ಕಥಾವಿಚಿತ್ರ ಚಿತ್ರಗಳ ಮುಖಾಂತರ

Read More