Tag: sudeep

ಆಸ್ಕರ್ ಅಂಗಳದಲ್ಲಿ “ಕಾಂತಾರ” & “ವಿಕ್ರಾಂತ್ ರೋಣ”ಆಸ್ಕರ್ ಅಂಗಳದಲ್ಲಿ “ಕಾಂತಾರ” & “ವಿಕ್ರಾಂತ್ ರೋಣ”

ಕಳೆದ ೨೦೨೨ರಲ್ಲಿ ‘ಕಾಂತಾರ’ ‘ವಿಕ್ರಾಂತ್ ರೋಣ’ ಚಿತ್ರಗಳ ಮೂಲಕ ದೇಶದ ಇತರ ಭಾಷೆ ಪ್ರೇಕ್ಷಕರು, ಚಿತ್ರರಂಗದವರು ಕನ್ನಡದತ್ತ ತಿರುಗಿ ನೋಡಿದರು. ಈಗ ಕನ್ನಡದಕಾಂತಾರ’ ವಿಕ್ರಾಂತ್ ರೋಣ’ ಸಿನಿಮಾಗಳು ...

ಸುದೀಪ್‌ಗೆ ಧನ್ಯವಾದ ಹೇಳಿದ ದರ್ಶನ್ಸುದೀಪ್‌ಗೆ ಧನ್ಯವಾದ ಹೇಳಿದ ದರ್ಶನ್

ಹೊಸಪೇಟೆಯಲ್ಲಿ ನಡೆದ ಕಹಿ ಘಟನೆ ಕುರಿತಂತೆ ಕಿಚ್ಚ ಸುದೀಪ್ ಡಿಬಾಸ್‌ಗೆ ಸುದೀರ್ಘ ಪತ್ರ ಬರೆದು ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬAಧ ದರ್ಶನ್ ಧನ್ಯವಾದಗಳನ್ನು ಸುದೀಪ್‌ಗೆ ಹೇಳಿದ್ದಾರೆ.`ಸುದೀಪ್ ನಿಮ್ಮ ...

ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ...

“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ ““ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ...

ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ...

“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!

ಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ...

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ...

ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?

  ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ...