”ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಪ್ರಶಸ್ತಿ ಸಮಾರಂಭ
೪ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. ೨೦೨೨ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂಪ್ರಶಾಂತ್ ನೀಲ್ […]
ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..
ಇಗಾಗಲೇ ಕಬ್ಜ ಟ್ರೇಲರ್ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು […]
ವಿಶ್ವ ಕನ್ನಡ ಸಿನಿಮಾ ಹಬ್ಬದ ಸಂಭ್ರಮಾಚರಣೆ
ಸತಿ ಸುಲೋಚನ ಚಿತ್ರ ತೆರೆಗೊಂಡು ೯೦ ವರ್ಷಗಳಾಗುವ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಾಜೇಂದ್ರಸಿ0ಗ್ ಬಾಬು , ಪ್ರಸ್ತುತ ೪೦೦ ಸಿನಿಮಾ ಟಾಕೀಸ್‌ಗಳು ಇವೆ. […]
ಆಕ್ಷನ್‌ನೊಂದಿಗೆ ಬರುತ್ತಿದ್ದಾನೆ ಪುಷ್ಪ-೨
ಒಂದಲ್ಲೊ0ದು ಸುದ್ದಿಯಲ್ಲಿರುವ ತೆಲುಗು ಚಿತ್ರರಂಗ ಈದೀಗ ಪುಷ್ಪ-೨ ಟೀಸರ್ ರಿಲೀಸ್‌ಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ ೮ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಪುಷ್ಪ ಮೊದಲ ಭಾಗಕ್ಕಿಂತ ಪುಷ್ಪ-೨ ಹೆಚ್ಚಿನ ಥ್ರಿಲ್‌ನಿಂದ […]
ಸುನಿಲ್‌ರಾವ್ ಈಗ ವೀರ್ ಸಾವರ್ಕರ್
ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ವೀರ್ ಸಾವರ್ಕರ್ ಪಾತ್ರದಲ್ಲಿ […]
‘ರೆಡ್‌ರಮ್’ಚಾಲೆಂಜಿ0ಗ್ ಪಾತ್ರದಲ್ಲಿ ಮಧುರ ಗೌಡ
ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಮೋಹನ್ ಮತ್ತು ಹನಿ ಚೌಧರಿ […]
ಶಾನ್ವಿಯ ಸಿಂಪ್ಲಿಸಿಟಿ
ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ಇತಿಹಾಸ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ […]
ಗ್ಲಾಮರಸ್ ಸನಿಹಾ ಯಾದವ್
ಬೋಲ್ಡ್ ಪಾತ್ರಕ್ಕೂ ಸೈ…… ಕಾಮಿಡಿ ಪಾತ್ರಕ್ಕೂ ಸೈ.. ರೋಮಾಂಟಿಕ್ ಅಂಡ್ ಸೆಂಟಿಮAಟ್ ಪಾತ್ರಕ್ಕೂ ಸನಿಹ ಇವ್ರು.. ಮಾಡಲಿಂಗ್ ಲೋಕದ ಗ್ಲಾಮರಸ್ ಬೆಡಗಿ ಅವಳೇ… ಸನಿಹಾ ಯಾದವ್… ಸನಿಹಾಗೆ ಕನ್ನಡ ಚಿತ್ರ ಸನಿಹವಾದದ್ದು. ಹಿರಿಯ ನಿರ್ದೇಶಕರಾದ […]