”ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಪ್ರಶಸ್ತಿ ಸಮಾರಂಭ

೪ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. ೨೦೨೨ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್- ೨’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತಾರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್

Read More

ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..

ಇಗಾಗಲೇ ಕಬ್ಜ ಟ್ರೇಲರ್‌ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು ಅದ್ದೂರಿ ನಿರ್ದೇಶನದ ಈ ಚಿತ್ರ ಟ್ರೇಲರ್‌ ಮೂಲಕ ಇತಿಹಾಸ ಸೃಷ್ಠಿಸಲಿದೆ ಎಂಬ ಮಾತು ಸತ್ಯ. ಶ್ರೇಯಾ ಸರಣ್. ಮೋಹಕ ಲುಕ್ಕಲ್ಲಿ ಕಾಣಿಸಿಕೊಂಡಿದ್ದರೆ. ಕಿಚ್ಚು ಹಚ್ಚಲು ರೆಡಿಯಾದ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿಯ ಶಿವಣ್ಣ.. ಸಿಂಹಾಸನವನ್ನೇ ಕಬ್ಜ ಮಾಡಲು ಅವರ ಜೊತೆ

Read More

ವಿಶ್ವ ಕನ್ನಡ ಸಿನಿಮಾ ಹಬ್ಬದ ಸಂಭ್ರಮಾಚರಣೆ

ಸತಿ ಸುಲೋಚನ ಚಿತ್ರ ತೆರೆಗೊಂಡು ೯೦ ವರ್ಷಗಳಾಗುವ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಾಜೇಂದ್ರಸಿ0ಗ್ ಬಾಬು , ಪ್ರಸ್ತುತ ೪೦೦ ಸಿನಿಮಾ ಟಾಕೀಸ್‌ಗಳು ಇವೆ. ಇನ್ನೂ ೨ವರ್ಷದಲ್ಲಿ ಅವುಗಳು ಮುಚ್ಚು ಹೋಗಲಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಪರಭಾಷೆ ಚಿತ್ರಗಳದೇ ಅಬ್ಬರ ಎಂದು ವಿಷಾದ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಚಿತ್ರ ನಗರಿ ಸ್ಥಾಪನೆಗೆ ನಕಾರಾತ್ಮಕ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳು ವ್ಯಕ್ತಪಡಿಸುತ್ತಿದ್ದಾರೆ. ತಾವು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ತೀವ್ರ ತೊಂದರೆಯಲ್ಲಿರುವ ಕಲಾವಿದರಿಗೆ ತಲಾ ೭೫ ಸಾವಿರ

Read More

ಆಕ್ಷನ್‌ನೊಂದಿಗೆ ಬರುತ್ತಿದ್ದಾನೆ ಪುಷ್ಪ-೨

ಒಂದಲ್ಲೊ0ದು ಸುದ್ದಿಯಲ್ಲಿರುವ ತೆಲುಗು ಚಿತ್ರರಂಗ ಈದೀಗ ಪುಷ್ಪ-೨ ಟೀಸರ್ ರಿಲೀಸ್‌ಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ ೮ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಪುಷ್ಪ ಮೊದಲ ಭಾಗಕ್ಕಿಂತ ಪುಷ್ಪ-೨ ಹೆಚ್ಚಿನ ಥ್ರಿಲ್‌ನಿಂದ ಮತ್ತು ಆಕ್ಷನ್‌ನಿಂದ ಕೂಡಿದೆ ಎಂದು ನಿರ್ದೇಶಕ ಸುಕುಮಾರ್ ಹೇಳಿದರು. ಚಿತ್ರದಲ್ಲಿ ಫಾಹದ್ ಫಾಜಿಲ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

Read More

ಸುನಿಲ್‌ರಾವ್ ಈಗ ವೀರ್ ಸಾವರ್ಕರ್

ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ವೀರ್ ಸಾವರ್ಕರ್ ಪಾತ್ರದಲ್ಲಿ ಖ್ಯಾತ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಎಕ್ಸ್ಕ್ಯೂಸಮಿ ಖ್ಯಾತಿಯ ನಟ ಸುನಿಲ್‌ರಾವ್ ಅಭಿನಯಿಸಲಿದ್ದಾರೆ. ವೀರ ಸಾವರ್ಕರ್ ಚಿತ್ರದ ಕುರಿತಂತೆ ಮಾತನಾಡಿದ ಸುನಿಲ್‌ರಾವ್ ಒಬ್ಬ ನಟನಿಗೆ ಮಹತ್ತರ ಪಾತ್ರ ನಿರ್ವಹಿಸಬೇಕೆಂಬ ಗಮ್ಯ ಇದ್ದೇ ಇರುತ್ತೆ. ಆದರೆ, ಅಂತಹ ಅವಕಾಶ ಸಿಗುವುದು ಬಹಳ

Read More

‘ರೆಡ್‌ರಮ್’ಚಾಲೆಂಜಿ0ಗ್ ಪಾತ್ರದಲ್ಲಿ ಮಧುರ ಗೌಡ

ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಮೋಹನ್ ಮತ್ತು ಹನಿ ಚೌಧರಿ ನಿರ್ಮಾಣದ ಈ ಚಿತ್ರವೂ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕೂರ್ಗಿ ಚೆಲುವೆ, ಅಭಿನಯ ಚತುರೆ ಮಧುರ ಗೌಡ ಈ ಚಿತ್ರದ ನಾಯಕಿ. ದುಂಡು ಮುಖದ ಮುದ್ದು ಮುದ್ದಾದ ಬೆಡಗಿ. ಮಧುರ ಮಾಡಲಿಂಗ್

Read More

ಶಾನ್ವಿಯ ಸಿಂಪ್ಲಿಸಿಟಿ

ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ಇತಿಹಾಸ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಶಾನ್ವಿ ಶ್ರೀವಾಸ್ತವ್ ತಮ್ಮ ಪ್ರತಿಭೆಯ ಮೂಲಕ ಗುರುತಿಸಿಕೊಂಡಿದ್ದಾರೆ.ನಮ್ಮ ಸೂಪರ್‌ಸ್ಟಾರ್ ಜೊತೆ ಮಾತಿಗಿಳಿದ ಶಾನ್ವಿ.. ಅಚ್ಚರಿಯ ಸಂಗತಿಗಳನ್ನೆ ಹೇಳಿದ್ರು.. ಅವರು ಹೇಳಿದ ಸಂಗತಿಗಳ ಸಾರಾಂಶ: ನನಗೆ ಸಿನಿಮಾದ ಗಂಧ ಗಾಳಿ ಗೊತ್ತೆ ರ‍್ಲಿಲ್ಲ. ನನ್ನ ಗುರಿ ಇದ್ದದ್ದು ಬ್ಯಾಂಕ್

Read More

ಗ್ಲಾಮರಸ್ ಸನಿಹಾ ಯಾದವ್

ಬೋಲ್ಡ್ ಪಾತ್ರಕ್ಕೂ ಸೈ…… ಕಾಮಿಡಿ ಪಾತ್ರಕ್ಕೂ ಸೈ.. ರೋಮಾಂಟಿಕ್ ಅಂಡ್ ಸೆಂಟಿಮAಟ್ ಪಾತ್ರಕ್ಕೂ ಸನಿಹ ಇವ್ರು.. ಮಾಡಲಿಂಗ್ ಲೋಕದ ಗ್ಲಾಮರಸ್ ಬೆಡಗಿ ಅವಳೇ… ಸನಿಹಾ ಯಾದವ್… ಸನಿಹಾಗೆ ಕನ್ನಡ ಚಿತ್ರ ಸನಿಹವಾದದ್ದು. ಹಿರಿಯ ನಿರ್ದೇಶಕರಾದ ದಿನೇಶ್ ಬಾಬುರವರ `ಹಗಲು ಕನಸು’ ಚಿತ್ರದ ಮೂಲಕ ಸನಿಹಾ ಪ್ರತಿಭೆಯ ಛಾಪನ್ನು ಮೂಡಿಸಿದ್ರು… ಮಾಡಲಿಂಗ್‌ನಲ್ಲಿ ವೈಯ್ಯಾರದ ಬೆಡಗಿ… ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಉಳಿಸಿಕೊಂಡಿದ್ದಾರೆ. ನಮ್ಮ ಸೂಪರ್‌ಸ್ಟಾರ್ ಜೊತೆ.. ಮಾತಿಗಿಳಿದ ಸನಿಹಾ.. ನಡೆದು ಬಂದ ದಾರಿಯ ಮೆಲುಕು ಹಾಕಿದ್ರು..ನ.ಸೂ:

Read More

ಪ್ರೇಕ್ಷಕರ ಮನಗೆದ್ದ “ಗೌಳಿ”

ಪಕ್ಕಾ ಕಲ್ಟ್ ಮತ್ತು ಮಾಸ್ ಕಥಾ ಹಂದರದ ಸಿನಿಮಾ ಅದು ಗೌಳಿ. ಮನರಂಜನೆ ಜೊತೆ, ರೋಮಾಂಚಕಾರಿ ಸನ್ನಿವೇಶಗಳಿಂದ ಮನಗೆಲ್ಲುವ ಚಿತ್ರ.. ಅಕ್ಷರಶ: ಪ್ರೇಕ್ಷಕರೇ ಇಲ್ಲಿ ಕಲಾವಿದರಾಗ್ತಾರೆ. ಅಂಥಾ ಘಟನೆಗಳಿಂದ ರೆಪ್ಪೆ ಮಿಟುಕಿಸದಂತೆ, ನೋಡಿಸಿಕೊಂಡು ಸಾಗುವ ಚಿತ್ರ ಗೌಳಿ. ಶ್ರೀನಗರ ಕಿಟ್ಟಿ ಹಾಗೂ ಪಾವನ ಗೌಡ ರವರ ಅಮೋಘ ಅಭಿನಯದ ಈ ಚಿತ್ರ ಸೋಹನ್ ಫಿಲ್ಮ್ ಫ್ಯಾಕ್ಟರಿಯಡಿ ನಿರ್ಮಾಣಗೊಂಡಿದೆ. ಚಿತ್ರೀಕರಣದ ಮೊದಲೇ ಇಡೀ ಚಿತ್ರದ ಕಥೆಯಿಂದ ರೋಮಾಂಚನಗೊಂಡ ನಿರ್ಮಾಪಕ ರಘು ಸಿಂಗಂ ತತ್‌ಕ್ಷಣ ಈ ಚಿತ್ರಕ್ಕೆ ಬಂಡವಾಳ ಹೂಡಲು

Read More
×