ಸುದೀಪ್‌ಗೆ ಧನ್ಯವಾದ ಹೇಳಿದ ದರ್ಶನ್
ಹೊಸಪೇಟೆಯಲ್ಲಿ ನಡೆದ ಕಹಿ ಘಟನೆ ಕುರಿತಂತೆ ಕಿಚ್ಚ ಸುದೀಪ್ ಡಿಬಾಸ್‌ಗೆ ಸುದೀರ್ಘ ಪತ್ರ ಬರೆದು ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬAಧ ದರ್ಶನ್ ಧನ್ಯವಾದಗಳನ್ನು ಸುದೀಪ್‌ಗೆ ಹೇಳಿದ್ದಾರೆ.`ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು’ ಎಂದು ದರ್ಶನ್ […]
ಹೊಸಪೇಟೆಯಲ್ಲಿ ನಡೆದ ಕಹಿ ಘಟನೆ ಕುರಿತಂತೆ ಕಿಚ್ಚ ಸುದೀಪ್ ಡಿಬಾಸ್‌ಗೆ ಸುದೀರ್ಘ ಪತ್ರ ಬರೆದು ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬAಧ ದರ್ಶನ್ ಧನ್ಯವಾದಗಳನ್ನು ಸುದೀಪ್‌ಗೆ ಹೇಳಿದ್ದಾರೆ.`ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು’ ಎಂದು ದರ್ಶನ್ […]
ಡಿ ಬಾಸ್ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ದರ್ಶನ್ ನಗತ್ತಲ್ಲೇ ಪರವಾಗಿಲ್ಲ ಬಿಡಿ ಚಿನ್ನ ಎಂದು ಪ್ರತಿಕ್ರಯಿಸಿದ್ದಾರೆ.ಭಾನುವಾರದಂದು ಹೊಸಪೇಟೆ ನಗರದಲ್ಲಿ ಕ್ರಾಂತಿ ಚಿತ್ರದ […]
ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು […]
ಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ಜಿ ಟಿ ದೇವೇಗೌಡ ಅವರು ಕ್ಯಾಮರಾ […]
ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ […]
ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು […]
ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರು ಮೈಸೂರಿನಲ್ಲಿ ಜನಿಸಿದರು. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. […]
ಕನ್ನಡದ ಅಪ್ಪಟ ಪ್ರತಿಭೆ, ಅಲೋಕ್ ರವರ ಹೊಸ ಸಾಂಗ್ Happy ಈಗಾಗಲೇ ೬ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು , ಟ್ರೆಂಡಿಂಗ್ ನಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆಸಖತ್ ಫೀಲಿಂಗ್ ಕೊಡೋ ಅಪ್ಪಟ ಕನ್ನಡ ಸಾಂಗ್ ಮಿಸ್ […]
ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ೨ ದಶಕ ಕಳೆದು ಚಿತ್ರರಂಗ ಪ್ರವೇಶಿಸಿದ […]