ಸಂಕಷ್ಟದಲ್ಲಿರುವ ವಕೀಲರಿಗೆ ಸಹಾಯಹಸ್ತ ಚಾಚಿದ “ಹೆಚ್. ಆರ್. ದುರ್ಗಾ ಪ್ರಸಾದ್”

ಕರೋನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎರಡನೇಯ ಅಲೆಯಲ್ಲಿಯೂ ಸಹ ಸಾಕಷ್ಟು ಜನರಿಗೆ ಕೆಲಸವಿಲ್ಲದೆ, ಊಟವಿಲ್ಲದೆ, ಪರದಾಡುವಂತಾಗಿದೆ. ರಾಜ್ಯದ ಹಲವಾರು ವಕೀಲರು ಕೂಡ ಸಂಕಷ್ಟಕ್ಕೆಸಿಲುಕಿದ್ದಾರೆ . ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ವಕೀಲರಿಗೆ ಹೆಚ್. ಆರ್. ದುರ್ಗಾ […]

“ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ; ಶೋಭಾ ಆನಂದ ಅವರ ವಿನೂತನ ಪ್ರಯೋಗ”

ನಗರಕ್ಕೆ ಬಂದ ಮೇಲೆ ಹಳ್ಳಿ ಜೀವನ ಮಿಸ್ ಆಯ್ತು ಅನ್ನೋದು ನಗರವಾಸಿಗಳ ಸಾಮಾನ್ಯ ಮಾತು ಆದರೆ, ಸಿಟಿ ನಡುವಲ್ಲಿ ಇದ್ದುಕೊಂಡು ಹಳ್ಳಿ ಜೀವನ ಮಾಡಬಹುದು ಅಂದರೇ ನೀವು ನಂಬುತ್ತೀರಾ..? ನಂಬಲೇ ಬೇಕು. ಹೌದು ನಾಗಮಂಗಲ […]

” ದೇವು ರೂಪಾಂತರ ” ಮಾರ್ಗದರ್ಶನದಲ್ಲಿ “ಕುಮಾರಿ ರೂಪಶ್ರೀ” ಭರತನಾಟ್ಯ ರಂಗಪ್ರವೇಶ..!!!

*“ಕಲಾಯನ ಸ್ಕೂಲ್ ಆಫ್ ಪಫಾರ್ಮಿಂಗ್ ಆರ್ಟ್ಸ್ ಬೆಂಗಳೂರು” ಇದರ ಸ್ಥಾಪಕರು ಹಾಗೂ ಮಾರ್ಗದರ್ಶಕರಾದ ಶ್ರೀ ದೇವುರೂಪಾಂತರ (ದೇವರಾಜು.ಬಿ.ವಿ) ನಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ಕಲಾವಿದರು. ಆಶ್ಚರ್ಯದ ವಿಷಯವೆಂದರೆ, ಇವರು ಅತ್ಯುತ್ತಮ […]

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.

ಉದಯೋನ್ಮುಖ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ರವರ ನಿರ್ದೇಶನದ ‘ಸೂಪರ್ ಸ್ಟಾರ್’ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದ ನಂತರ ‘ಸೂಪರ್​ಸ್ಟಾರ್’ ಚಿತ್ರದ ಅದ್ಧೂರಿ ಮುಹೂರ್ತ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. […]

ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”

ಧ್ರುವ ಸರ್ಜಾ ಹೊಸ ಸಿನಿಮಾ ‘ದುಬಾರಿ’ ಚಿತ್ರದ ಟೈಟಲ್​ ಲಾಂಚ್​ ಹಾಗೂ ಮುಹೂರ್ತ ಇಂದು ಬೆಳಗ್ಗೆ ನವರಂಗ್ ಬಳಿಯಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮೂಹೂರ್ತ ಪೂಜೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಶುಭ […]

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ […]

ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’

ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ೨ ದಶಕ ಕಳೆದು ಚಿತ್ರರಂಗ ಪ್ರವೇಶಿಸಿದ […]