Tag: STARLOKA

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ...

ಯೂಟ್ಯೂಬ್ ಚಾನಲ್ ಆರಂಭಿಸಿದ ದಿಲ್‌ಬರ್ ಬೆಡಗಿ “ನೊರಾ ಫತೇಹಿ “….!ಯೂಟ್ಯೂಬ್ ಚಾನಲ್ ಆರಂಭಿಸಿದ ದಿಲ್‌ಬರ್ ಬೆಡಗಿ “ನೊರಾ ಫತೇಹಿ “….!

ಟ್ಯಾಲೆಂಟೆಡ್ ಬ್ಯೂಟಿ ನೋರಾ ಫತೇಹಿ ಈಗ ಇಂಟರ್‌ನೆಟ್ ಸೆನ್ಸೆಷನ್ ಎನಿಸಿದ್ದಾಳೆ. ಈ ಮಾದಕ ಡ್ಯಾನರ್ ಫೋಟೋಗಳು ಮತ್ತು ವಿಡಿಯೋಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ನೋರಾ ಸೋಷಿಯಲ್ ಮೀಡಿಯಾದಲ್ಲಿ ...

ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”

ಧ್ರುವ ಸರ್ಜಾ ಹೊಸ ಸಿನಿಮಾ ‘ದುಬಾರಿ’ ಚಿತ್ರದ ಟೈಟಲ್​ ಲಾಂಚ್​ ಹಾಗೂ ಮುಹೂರ್ತ ಇಂದು ಬೆಳಗ್ಗೆ ನವರಂಗ್ ಬಳಿಯಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮೂಹೂರ್ತ ಪೂಜೆ ...

“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!

ಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ...

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ...

ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?

  ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ...

ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ...

ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’

ಏಪ್ರಿಲ್ 1,1964ರಂದು ಮಂಗಳೂರಿನ ಬಾರ್ಕೂರು‌ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಬಂಟ ಕುಟುಂಬದಲ್ಲಿ ಜಯಶೀಲ ಶೆಟ್ಟಿ ‌ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗನಾಗಿ “ರಾಮಕೃಷ್ಣ” ಜನಿಸುತ್ತಾರೆ. ಇವರ ಮೂಲ ...