ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ […]

“ಭರತನಾಟ್ಯ” ಎಂಬ ದೈವ ಸ್ವರೂಪದ ಕಲೆಯನ್ನು ಮೈಗೂಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಗಳ ಶಿಖರ ಏರಿದವರು ಕರುನಾಡಿನ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’ .!!

ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ […]

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ […]

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ […]

ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’

ಏಪ್ರಿಲ್ 1,1964ರಂದು ಮಂಗಳೂರಿನ ಬಾರ್ಕೂರು‌ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಬಂಟ ಕುಟುಂಬದಲ್ಲಿ ಜಯಶೀಲ ಶೆಟ್ಟಿ ‌ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗನಾಗಿ “ರಾಮಕೃಷ್ಣ” ಜನಿಸುತ್ತಾರೆ. ಇವರ ಮೂಲ ಹೆಸರು ರಾಮಕೃಷ್ಣ. ಬಾರ್ಕೂರಿನ ಸಮೀಪದ ಪಿಯು […]

ಶಿಸ್ತು, ಸಮಯ ಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರರಂಗದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ವ್ಯಕ್ತಿ ಚಾಮಯ್ಯ ಮೇಷ್ಟ್ರು ಕೆ. ಎಸ್. ಅಶ್ವಥ್ ..!!

ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರು ಮೈಸೂರಿನಲ್ಲಿ ಜನಿಸಿದರು. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. […]

ಅಬ್ಬಬ್ಬಾ !! ಏನ್ ಗತ್ತು ..ಗಮ್ಮತ್ತು .. ಕನ್ನಡಕ್ಕೆ ಯುವ ರಣಧೀರ ಕಂಠೀರವ..!!!!

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಸಿನಿರಸಿಕರಿಗೆ ಸರಿಯಾದ ಉಡುಗೊರೆ. ಯುವರಾಜ್ ಕುಮಾರ್ ನಟನೆಯ ಯುವ ರಣಧೀರ ಕಂಠೀರವ ಚಿತ್ರದ ಟೈಟಲ್ ಹಾಗೂ ಲಾಂಚ್ ವೀಡಿಯೋ ಬಿಡುಗಡೆಯಾಗಿದೆ , ಮಿಸ್ ಮಾಡದೇ ವೀಕ್ಷಿಸಿ . ಯುವ ಚೊಚ್ಚಲ […]

ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’

ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ೨ ದಶಕ ಕಳೆದು ಚಿತ್ರರಂಗ ಪ್ರವೇಶಿಸಿದ […]