ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ಸ್ಟ್ರಾಂಗ್ ವುಮನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ದುಬೈ ದಿಗ್ಗಜ ಡಾ. ಬು ಅಬ್ದುಲ್ಲಾ, ಡಾ.ರಾಜ್ ...
Category: Fashion

ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”
ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ‘ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ‘ ನಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ “ಆರ್ಯ ನಾಯಕ್ ರವರು ಆಯ್ಕೆಯಾಗಿದ್ದಾರೆ, 21ರ ...

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ
ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ...

ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬುಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು
ಹೃದಯ ಸ್ಪರ್ಶಿಸುವ ಕಥಾಹಂದರವುಳ್ಳ ಚಿತ್ರ ಶ್ರೀಮಂತ. ಈ ಚಿತ್ರದ ಕಥೆ ಕೇಳಿದ ಕೂಡಲೇ ಚಿತ್ರನಿರ್ಮಾಣದ ನಿರ್ಧಾರಕ್ಕೆ ಮುಂದಾದೆವು ಎಂದು ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ...

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್
ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ಇದೇ ಮೇ ೧೯ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಸೂಪರ್ ಸ್ಟಾರ್ಸ್ ಪ್ರತಿಕೆಯ ಶ್ರೀಮಂತ ಶೀರ್ಷಿಕೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ...

ತನುಶ್ರೀ ದತ್ತಾ ಹೇಗಿದ್ದಾಳೆ..ತನುಶ್ರೀ ದತ್ತಾ ಹೇಗಿದ್ದಾಳೆ..
ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ...

“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್
ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ...

ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!
ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ...

ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”
ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ...