ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ […]

“ರೀಬೊಕ್‌”ನಿಂದ ತನ್ನ ‘ವಾಕಿಂಗ್ ಪೋರ್ಟ್ಫೋಲಿಯೊ’ಗೆ ಸದೃಢತೆ, ಜನರಿಗೆ `ಎದ್ದು ನಿಲ್ಲಲು, ಹೆಚ್ಚು ಚಲಿಸಲು, ಫಿಟ್ ಆಗಿರಲು’ ಉತ್ತೇಜನ

ಭಾರತದ ಫಿಟ್‌ನೆಸ್ ಬ್ರಾಂಡ್ ರೀಬೊಕ್ ಎಲ್ಲ ಗ್ರಾಹಕರಿಗೂ ಫಿಟ್‌ನೆಸ್ ಆಯ್ಕೆಯನ್ನು ಅನುಸರಿಸುವ ಬದ್ಧತೆಗೆ ಅನುಗುಣವಾಗಿ ತನ್ನ ವಾಕಿಂಗ್ ಫುಟ್‌ವೇರ್ ಶ್ರೇಣಿಯಲ್ಲಿ ಹೊಸ ಸ್ಟೈಲ್ ಗಳನ್ನು ಬಿಡುಗಡೆ ಮಾಡಿದೆ. ಈ ವಿಭಾಗವು ತಾಂತ್ರಿಕ ಪುರುಷ ಮತ್ತು […]

5 ಕೋಟಿ ಗ್ರಾಹಕರು ಈಗ “ಅಮೆಜಾನ್ಪೇ ಯುಪಿಐ”ಬಳಸುತ್ತಿದ್ದಾರೆ. ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್, “ವಿಶ್ವಾಸಾರ್ಹ, ಅನುಕೂಲಕರ ಮತ್ತು ಲಾಭದಾಯಕವಾದ ಯಾವುದನ್ನಾದರೂ ಪಾವತಿಸುವುದು ನಮ್ಮ ಉದ್ದೇಶವಾಗಿದೆ. ಯುಪಿಐ ಅನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವುದರಿಂದ ನಾವು ಉತ್ಸುಕರಾಗಿದ್ದೇವೆ, ಇದು ಈಗ […]

ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ […]

ಡಾ. ಹರಿಕೃಷ್ಣ ಮಾರಮ್ ಈಗ ‘ಜೆಮ್ ಆಫ್ ಇಂಡಿಯಾ’

ಲೀಡ್ ಇಂಡಿಯಾ ಫೌಂಡೇಶನ್ ಮತ್ತು ವಿಷನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಹಾಗೂ ಡಿಜಿಟಲ್ ಬ್ರಾಂಡ್ ಅಂಬಾಸಿಡರ್, ಡಾ.ಹರಿ ಕೃಷ್ಣ ಮಾರಮ್ ಅವರು “ಜೆಮ್ ಆಫ್ ಇಂಡಿಯಾ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮ್ಯಾನೇಜ್ಮೆಂಟ್ ಶಿಕ್ಷಣ ಕ್ಷೇತ್ರದಲ್ಲಿ ಡಾ. […]

“ಐ ಡ್ರೀಮ್ ಎಂ.ಬಿ.ಎ.” ಅಕಾಡೆಮಿ ವತಿಯಿಂದ ‘ಯೋಜನಾ ನಿರ್ವಹಣಾ’ ಪ್ರಶಸ್ತಿ

ನಗರದ ಖಾಸಗಿ ಕಾಲೇಜಿನಲ್ಲಿ  ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿ ವತಿಯಿಂದ ಯೋಜನಾ ನಿರ್ವಹಣಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಪಿ […]

ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ಹೋಗಿದ್ದ ಶ್ಯಾಶ್ ನಂತರ ಇನ್ವೆಸ್ಟ್ ಮೆಂಟ್ […]

ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ […]

ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು […]