” ಛತ್ರಿವಾಲಿ ” ಚಿತ್ರದಲ್ಲಿ ಕಾಂಡೋಮ್” ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್…!

ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದು, ತಮ್ಮ ಮುಂಬರುವ ಸಿನಿಮಾ” “ಛತ್ರಿವಾಲಿ” ಚಿತ್ರದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಛತ್ರಿವಾಲಿ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಪರೀಕ್ಷೆ ಮಾಡುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರಿಯರಿಗೆ ಅಚ್ಚರಿ ಹುಟ್ಟಿಸಿದ್ದಾರೆ. ಛತ್ರಿವಾಲಿ ಸಿನಿಮಾ ಸಾಮಾಜಿಕ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವತಿಯಾಗಿ

Read More

ಕನ್ನಡಿಗ ‘ಮಂಜು ನಂದನ್’ ನಿರ್ದೇಶನದ “ಮೇರಿ ಪಡೋಸನ್‌ ” ಹಿಂದಿ ವೆಬ್‌ಸೀರೀಸ್‌ ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ…!!!

” ಕನ್ನಡದ ಯುವ ನಿರ್ದೇಶಕ ‘ಮಂಜುನಂದನ್ ‘ ಬಾಲಿವುಡ್‌ನಲ್ಲಿ ಯಶಸ್ವಿ ಯಾಗಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.” ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ನಮ್ಮ ಸೂಪರ್ ಸ್ಟಾರ್ಸ್ಸ್” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌

Read More

ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ಹೋಗಿದ್ದ ಶ್ಯಾಶ್ ನಂತರ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಕೆಲಸದಿಂದಾಗಿ ಇಂಗ್ಲೆಂಡ್ ನಲ್ಲಿ ನೆಲೆಸಿದರು. ಅಲ್ಲಿ ಕನ್ನಡ ಭಾಷೆಯ ಚಿತ್ರಗಳು ಬರುತ್ತಿದ್ದರೂ ಅದೊಂದು ಕಮ್ಯೂನಿಟಿ ಹಂತದಲ್ಲಿತ್ತು. ಕನ್ನಡ ಸಂಘದವರು ಅಥವಾ ಪುಟ್ಟ ಸಂಘಟನೆಗಳು ಚಿತ್ರದ ಶೋ ಏರ್ಪಡಿಸುತ್ತಿದ್ದರು. ಆದರೆ ಬೇರೆ ಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ವಾರದ

Read More

ಯೂಟ್ಯೂಬ್ ಚಾನಲ್ ಆರಂಭಿಸಿದ ದಿಲ್‌ಬರ್ ಬೆಡಗಿ “ನೊರಾ ಫತೇಹಿ “….!

ಟ್ಯಾಲೆಂಟೆಡ್ ಬ್ಯೂಟಿ ನೋರಾ ಫತೇಹಿ ಈಗ ಇಂಟರ್‌ನೆಟ್ ಸೆನ್ಸೆಷನ್ ಎನಿಸಿದ್ದಾಳೆ. ಈ ಮಾದಕ ಡ್ಯಾನರ್ ಫೋಟೋಗಳು ಮತ್ತು ವಿಡಿಯೋಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ನೋರಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ. ಇನಸ್ಟಗ್ರಾಂ ಮತ್ತು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಕ್ರಿಯಾಶೀಲಳಾಗಿದ್ದಾಳೆ. ಈ ಬೆಲ್ಲಿ ಡ್ಯಾನ್ಸರ್ ತನ್ನದೇ ಆದ ಯೂ-ಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದಾಳೆ. ಆಗ್ಗಿಂದಾಗ್ಗೆ ಹೊಸ ವೀಡಿಯೋಗಳು ಮತ್ತು ದೃಶ್ಯ ತುಣುಕುಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ. ನೋರಾ ಇತ್ತೀಚಿನ ತನ್ನ ವಿಡಿಯೋಬ್ಲಾಗ್‌ನಲ್ಲಿ ಮಜರ್ವಾನ್ ಸಿನಿಮಾದಲ್ಲಿನ

Read More

ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”

ಧ್ರುವ ಸರ್ಜಾ ಹೊಸ ಸಿನಿಮಾ ‘ದುಬಾರಿ’ ಚಿತ್ರದ ಟೈಟಲ್​ ಲಾಂಚ್​ ಹಾಗೂ ಮುಹೂರ್ತ ಇಂದು ಬೆಳಗ್ಗೆ ನವರಂಗ್ ಬಳಿಯಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮೂಹೂರ್ತ ಪೂಜೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಶುಭ ಕೋರಲು ದೊಡ್ಡಣ್ಣ, ಧರ್ಮ, ಚಂದನ್​ ಶೆಟ್ಟಿ, ನಿರ್ದೇಶಕ ಭರ್ಜರಿ ಚೇತನ್, ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಪ್ರಥಮ್​ ಇನ್ನೂ ಮುಂತಾದವರು ಉಪಸ್ಥಿತರಿದ್ದರು.ಇಂದು ಚಾಲನೆ ಗೊಂಡಿರುವ ದುಬಾರಿ ಚಿತ್ರತಂಡ ನವೆಂಬರ್​ ಕೊನೇ ವಾರದಲ್ಲಿ ಚಿತ್ರೀಕರಣಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದೆ. ಪೊಗರು’ ಚಿತ್ರದ

Read More

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ನಟಿ ಊರ್ವಶಿ ರೌಟೇಲಾ ಸದ್ಯ ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ. ಈಕೆ ಇದೀಗ ಒಂದು ಸಿನಿಮಾಗೆ ಏನಿಲ್ಲ ಅಂದ್ರೂ, ೫ ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾಳೆ. ಬಾಲಿವುಡ್‌ನ ‘ಸನಮ್ ರೇ’ ಮತ್ತು ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಚಿತ್ರದಲ್ಲಿ

Read More

ಕರೋನಾ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ …!!!

ಕರೋನಾ ಹಾವಳಿಯಿಂದ ತತ್ತರಿಸಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ .ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ಯು.ಎಫ್.‌ಓ ಮತ್ತು ಕ್ಯೂಬ್‌ ಸಂಸ್ಥೆಯ ಮುಖ್ಯಸ್ಥರಿಗೆ ಶೇ.೫೦ರಷ್ಟು ಠೇವಣಿ ಶುಲ್ಕ ಕಡಿತಗೊಳಿಸಲು ಪತ್ರ ಬರೆದು ಮನವಿ ಮಾಡಿತ್ತು. ಇಂಡಿಯನ್ ಫಿಲಂ ಮೇಕರ‍್ಸ್ ಅಸೋಸಿಯೇಷನ್ ನ ಕೋರಿಕೆಯ ಮೇರೆಗೆ ಸ್ಪಂದಿಸಿರುವ UFO & CUBE ಸಂಸ್ಥೆಗಳು ಠೇವಣಿ ಶುಲ್ಕವನ್ನು ೫೦% ಕಡಿಮೆ ಮಾಡಿವೆ.

Read More