ಜಮಾಲಿಗುಡ್ಡದಲ್ಲಿ ಧನಂಜಯ ಸಿಂಪಲ್ ಪಾತ್ರ
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲಂತಹ ಕಲಾವಿದರಾಗಿರುವ ಧನಂಜಯ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ದಲ್ಲಿ ಸಿಂಪಲ್ ಪಾತ್ರವನ್ನು ಮಾಡಿದ್ದಾರೆ. ಕುಶಾಲ್‌ಗೌಡ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. […]