ಫೆ.೨೪ರಂದು `ಕ್ಯಾಂಪಸ್ ಕ್ರಾಂತಿ’ ಚಿತ್ರ ಬಿಡುಗಡೆ

ಪ್ಯಾಷನ್ ಮೂವಿ ಮೇರ‍್ಸ್ ಸಂಸ್ಥೆ ನಿರ್ಮಾಣ ಮಾಡಿರುವ `ಕ್ಯಾಂಪಸ್ ಕ್ರಾಂತಿ’ ಚಿತ್ರವು ಫೆಬ್ರವರಿ ೨೪ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶಕ ಸಂತೋಷ್‌ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದ್ದು, ಕಾಲೇಜು ಹುಡುಗರು ಗಡಿ ಭಾಗದಲ್ಲಿ ನಡೆಯುವ […]

ಮಾರ್ಚ್ ೩ರಂದು `ದೂರದರ್ಶನ’ ಚಿತ್ರ ಬಿಡುಗಡೆ

ಸುಕೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ `ದೂರದರ್ಶನ’ ಸಿನಿಮಾ ಮಾರ್ಚ್ ೩ರಂದು ಬಿಡುಗಡೆ ಆಗಲಿದೆ. ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಅಯಾನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಡ್ರಾಮಾ ಹಾಗೂ ಹ್ಯೂಮರ್ […]

ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡ್ತಾರ ಸುದೀಪ್?

ವಿಕ್ರಾಂತ ರೋಣ ಸಿನಿಮಾ ಆಸ್ಕರ್ ಲಿಸ್ಟ್ನಲ್ಲಿ ನಾಮಿನೇಟ್ ಆಗಿರುವುದಕ್ಕೆ ಖುಷಿಯಿಂದಿರುವ ನಾಯಕ ನಟ ಸುದೀಪ್ ಇಲ್ಲಿಯವರೆಗೆ ಯಾವುದೇ ಹೊಸ ಸಿನಿಮಾದ ಘೋಷಣೆ ಮಾಡಿಲ್ಲ. ಯಾವಾಗಲೂ ತಾನು ತೆರೆಯ ಮೇಲೆ ಒಳ್ಳೆಯ ಕಥೆಯನ್ನು ಹೇಳಲು ಇಷ್ಟ […]

`ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ

ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ ಆರ್‌ಆರ್‌ಆರ್’ನನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಲಭಿಸಿದೆ. ಗೋಲ್ಡನ್ ಗ್ಲೋಬ್ಸ್೨೦೨೩ ಪ್ರಶಸ್ತಿಯ ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್’ ಸಿನಿಮಾ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ಹಾಗೂ […]

`ಲವ್‌ಬರ್ಡ್ಸ್’ನಲ್ಲಿ ಮತ್ತೊಮ್ಮೆ ಜೋಡಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮತ್ತೊಮ್ಮೆ ಜೋಡಿಯಾಗಿ ಲವ್ ಬಡ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಮಿಲನಾ ನಾಗರಾಜ್ ಲುಕ್ ರಿವೀಲ್ ಆಗಿದೆ. ಮಿಲನಾ ಈ ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಆಗಿ […]

‘ಪದವಿ ಪೂರ್ವ’ ಯೂತ್‌ಫುಲ್ ಲವ್ ಸ್ಟೋರಿ

ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್‌ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಪದವಿ ಪೂರ್ವ ಯೂತ್‌ಫುಲ್ ಲವ್‌ಸ್ಟೋರಿಯನ್ನು ಹೊಂದಿದ್ದು, ಡಿಸೆಂಬರ್ ೩೦ರಂದು ಚಿತ್ರ ಬಿಡುಗಡೆ ಆಗಲಿದೆ. ಪದವಿ ಪೂರ್ವ ಎಂದರೆ ಪಿಯುಸಿಯಲ್ಲಿ ನಡೆಯುವ ಕಥೆ. ೯೬-೯೭ರ ಕಾಲಘಟ್ಟದಲ್ಲಿ […]

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ

ಪ್ರಿಯಾಂಕಾ ಉಪೇಂದ್ರ ರಾಜಕೀಯ ಎಂಟ್ರಿ ಮಾಡುತ್ತಿರುವುದು ರೀಲ್ ಲೈಫ್‌ನಲ್ಲಿ . ಅದುವೇ `ಪ್ರಜೆಯೇ ಪ್ರಭು’ ಎಂಬ ಚಿತ್ರದಿಂದ. ಅವರ ಪತಿ ಉಪೇಂದ್ರ ಪ್ರಜಾಕೀಯ ಎಂದು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಪ್ರಿಯಾಂಕಾ ಉಪೇಂದ್ರ ರೀಲ್ […]

“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ […]

ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!

ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ವರ್ಷದ ಪುಟಾಣಿ ಯೂವಿಕಾ ಅವರು ‘ಫೇಸ್ […]