ಚಂದನ್ ಶೆಟ್ಟಿಗೆ ಸಂಜನಾ ಆನಂದ್ ನಾಯಕಿ

ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸೂತ್ರಧಾರಿ ಚಿತ್ರಕ್ಕೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ರ‍್ಯಾಪ್ ಗೀತೆಗಳಿಂದ ಹಾಗೂ ಸಂಗೀತ ನಿರ್ದೇಶನದಿಂದ ಹೆಸರಾಗಿರುವ ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ. ನವರಸನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಶೇ.೯೦ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೆರಿದೆ. ಹೀರೋ ಪರಿಚಯ ಮಾಡುವ ಗೀತೆಯನ್ನು ಡಿಸೆಂಬರ್ ೨೭ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ.ಈ

Read More

ಸುದೀಪ್‌ಗೆ ಧನ್ಯವಾದ ಹೇಳಿದ ದರ್ಶನ್

ಹೊಸಪೇಟೆಯಲ್ಲಿ ನಡೆದ ಕಹಿ ಘಟನೆ ಕುರಿತಂತೆ ಕಿಚ್ಚ ಸುದೀಪ್ ಡಿಬಾಸ್‌ಗೆ ಸುದೀರ್ಘ ಪತ್ರ ಬರೆದು ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬAಧ ದರ್ಶನ್ ಧನ್ಯವಾದಗಳನ್ನು ಸುದೀಪ್‌ಗೆ ಹೇಳಿದ್ದಾರೆ.`ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು’ ಎಂದು ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಪ್ರತಿಕ್ರಿಯೆಯಿಂದ ಇಬ್ಬರ ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಿಚ್ಚ ಸುದೀಪ್ ಹೊಸಪೇಟೆ ಘಟನೆ ಕುರಿತು ಸುದೀರ್ಘ ಪತ್ರ ಬರೆದಿದ್ದರು. ಅಪ್ಪು ಅಭಿಮಾನಿಗಳಿಗೂ ಮತ್ತು ದರ್ಶನ್ ಅಭಿಮಾನಗಳಿಗೂ ಭಿನ್ನಾಭಿಪ್ರಾಯವಿದೆ ಎಂಬುದು ನನಗೆ ಗೊತ್ತು. ಪುನೀತ್ ರಾಜ್‌ಕುಮಾರ್ ಕೂಡ ಈ

Read More

`ಮೇಡ್ ಇನ್ ಬೆಂಗಳೂರು’ನಲ್ಲಿ ಬೆಂಗಳೂರು ಬದುಕಿನ ಅನಾವರಣ

ಬೆಂಗಳೂರಿಗೆ ಕೆಲಸವನ್ನು ಅರಸಿ ನೂರಾರು ಮಂದಿ ಪ್ರತಿದಿನ ನಗರಕ್ಕೆ ಬರುತ್ತಾರೆ. ಅಂತಹವರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಮಹಾನಗರ ಸಾಕುತ್ತಿದೆ. ಇಂತಹ ಬೆಂಗಳೂರು ನಗರದ ಬಗ್ಗೆ ಮಹತ್ವ ತಿಳಿಸುವ ಸಲುವಾಗಿ ಪ್ರದೀಪ್ ಕೆ. ಶಾಸ್ತಿçಯವರು ‘ಮೇಡ್ ಇನ್ ಬೆಂಗಳೂರು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ `ನಿತ್ಯ ಕರ್ಮ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಅದಕ್ಕೆ ಅಂತಾರಾಷ್ಟಿಯ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ದೊರೆತಿದೆ. ಬೆಂಗಳೂರು ನಗರ ಸ್ಟಾರ್ಟಪ್‌ಗಳ ನಗರ, ಯಾವುದೇ ಹೊಸ ತಂತ್ರಜ್ಞಾನ ಬಂದರೂ ಬೆಂಗಳೂರಿನಲ್ಲಿ ಮೊದಲಿಗೆ

Read More

ಬ್ಯಾಚಲರ್ ಪಾರ್ಟಿ ಸೇರಿಕೊಂಡ ಯೋಗಿ?

ರಕ್ಷಿತ್ ಶೆಟ್ಟಿ ನಿರ್ಮಾಣದ ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್ ಮತ್ತು ಅಚ್ಯುತ್‌ಕುಮಾರ್ ನಟಿಸುತ್ತಾರೆ ಎಂದು ಅನೌನ್ಸ್ ಮಾಡಲಾಗಿತ್ತು. ‘ಕಾಂತಾರ’ ಯಶಸ್ಸಿನ ನಂತರ ಯಾವ ಚಿತ್ರದಲ್ಲಿ ನಟಿಸುತ್ತೇನೆ ಎಂದು ರಿಷಬ್ ಶೆಟ್ಟಿ ಬಹಿರಂಗ ಪಡಿಸಿಲ್ಲ. ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರ ಬದಲಾಗಿ ಯೋಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಹೂರ್ತ ‘ಕಾಂತಾರ’ ಚಿತ್ರದ

Read More

“ಜಾಸ್ ಸ್ಟುಡಿಯೋ” ವತಿಯಿಂದ ಆಲ್ಬಮ್ ಶೂಟ್

ಜಾಸ್ ಸ್ಟುಡಿಯೋ ವತಿಯಿಂದ ಇತ್ತೀಚೆಗೆ ಆಲ್ಬಮ್ ಶೂಟ್ ನಡೆಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಜಾಸ್ ಫ್ಯಾಶನ್ ಕಾರ್ಯಕ್ರಮಗಳು, ಮಾಡಲಿಂಗ್, ಆಕ್ಟಿಂಗ್, ಫ್ಯಾಶನ್ ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್ ನಲ್ಲಿ ಹೆಸರು ಪಡೆದಿದೆ. ಬಾಡಿ ಬಿಲ್ಡಿಂಗ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಜೋಸ್ನಾ ವೆಂಕಟೇಶ್, ಫ್ಯಾಶನ್ ಫೋಟೋಗ್ರಾಫರ್ ಶಬರೀಶ್ ಬಾಲಕೃಷ್ಣ ನಾಯ್ಡು ಅವರು ಜಾಸ್ ಸ್ಟುಡಿಯೋವನ್ನು ಸ್ಥಾಪಿಸಿದರು. ಜೋಸ್ನಾ ಅವರು ಫ್ಯಾಶನ್ ಇಂಡಸ್ಟ್ರಿಯಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಒಂದು ಸಾವಿರಕ್ಕೂ

Read More

ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!

ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ವರ್ಷದ ಪುಟಾಣಿ ಯೂವಿಕಾ ಅವರು ‘ಫೇಸ್ ಆಫ್ ಮಿನಿ ಮಾಡೆಲ್ ಆಗಿದ್ದಾರೆ. ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಈವೆಂಟ್ಸ್ ಸ್ಟೂಡಿಯೋ ಫೌಂಡರ್ ಮತ್ತು ಡೈರೆಕ್ಟರ್ ಆದ ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ

Read More

ಯುವ ಪ್ರೇಮಿಗಳ “ಏನಾಯಿತು ನನಗೀಗ ” ಆಲ್ಬಮ್ ಸಾಂಗ್ ಗೆ ಜನ ಮೆಚ್ಚುಗೆ…!!!

ಉದಯೋನ್ಮುಖ ನಿರ್ದೇಶಕ ವಿಜೇಂದ್ರ ಹಿರೇಮಠ ನಿರ್ದೇಶನದ “ಏನಾಯಿತು ನನಗೀಗ” ಆಲ್ಬಮ್ ಸಾಂಗ್ ಅನ್ನು VRH ಪ್ರೊಡಕ್ಷನ್ P-SQUARE ಪ್ರೊಡಕ್ಷನ್ ಜೊತೆಗೆ ಸಂಯೋಜಿತವಾಗಿದ್ದು ಜೂನ್ 10 ರಂದು A2 Entertainment ಯುಟ್ಯೂಬ್ ಚಾನೆಲ್ ಬಿಡುಗಡೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಕಲೇಶಪುರದಲ್ಲಿ ಚಿತ್ರಿಸಿದ ಈ ಹಾಡಿನ ಸಾಲುಗಳು ಪ್ರೀತಿಯ ಬಲೆಗೆ ಬಿದ್ದಿರುವ ಯುವ ಪ್ರೇಮಿಗಳನ್ನು ಪ್ರೀತಿಯ ಅಮಲಿನಲ್ಲಿ ತೆಲಾಡುವಂತೆ ಮಾಡುತ್ತಿದೆ. ಅನುರಾಧ ಭಟ್ ಮತ್ತು ಜೊತೆಗೂಡಿ ಹಾಡಿರುವ ಈ ಹಾಡಿನಲ್ಲಿ ಬಿಜಾಪುರದ ಯುವಕ ಭಾಸ್ಕರ್ ಹಾಗೂ ದೀನ

Read More

ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”

ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ಕಲಾವಿದ ಆಗಬೇಕು ಎನ್ನುವ ಆಸೆಯಿಂದ ಅವರು ಸಾಕಷ್ಟು ಆಡಿಶನ್ ಗಳಲ್ಲಿ ಭಾಗವಹಿಸಿದ್ದರು. ಸುಮಾರು 150ರಷ್ಟು ಆಡಿಷನ್ ಗಳಲ್ಲಿ ಭಾಗವಹಿಸಿದರೂ ಚಾನ್ಸ್ ಸಿಗಲಿಲ್ಲ. ಕೊನೆಗೆ ತಮ್ಮದೇ ವಿಡಿಯೋ ಶುರುಮಾಡಿದ ಪ್ರಶಾಂತ್ ಗೌಡ ಕಲಾವಿದ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು. ವಿಡಿಯೋ ಶುರು ಮಾಡಿದಾಗ ಜನರು ಕಪ್ಪಗೆ ಇದ್ದಾರೆ ಎಂದು ಮೂದಲಿಸಿದರು.

Read More

” ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ” ನ ಹೊಸ ಬ್ರಾಂಚ್ ಎಚ್ .ಬಿ. ಆರ್. ಲೇಔಟ್ ನಲ್ಲಿ

ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ 8ನೇ ಬ್ರಾಂಚ್ ಏಚ್ ಬಿ ಆರ್ ಲೇ ಔಟ್ ನಲ್ಲಿ ಉದ್ಘಾಟನೆಗೊಂಡಿತು.ಈ ವೇಳೆ ಮಾತನಾಡಿದ ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡ, ಈ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೊಸ್೯ಗಳು , ಎಸ್ .ಎ. ಪಿ. ಡಿಜಿಟಲ್ ಮಾರ್ಕೇಟಿಂಗ್ ಕೊಸ್೯ಗಳು, ಸ್ಪೋಕನ್ ಇಂಗ್ಲೀಷ್ , ಅನಿಮೇಷನ್ ಕೊಸ್೯ಗಳು ನಮ್ಮಲ್ಲಿ ಲಭ್ಯವಿದೆ. ಬಡ ವಿಧ್ಯಾರ್ಥಿಗಳಿಗೆ

Read More