ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ...

ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ...
ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ...
ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ...
ಬೋಲ್ಡ್ ಪಾತ್ರಕ್ಕೂ ಸೈ…… ಕಾಮಿಡಿ ಪಾತ್ರಕ್ಕೂ ಸೈ.. ರೋಮಾಂಟಿಕ್ ಅಂಡ್ ಸೆಂಟಿಮAಟ್ ಪಾತ್ರಕ್ಕೂ ಸನಿಹ ಇವ್ರು.. ಮಾಡಲಿಂಗ್ ಲೋಕದ ಗ್ಲಾಮರಸ್ ಬೆಡಗಿ ಅವಳೇ… ಸನಿಹಾ ಯಾದವ್… ಸನಿಹಾಗೆ ...
ಪಕ್ಕಾ ಕಲ್ಟ್ ಮತ್ತು ಮಾಸ್ ಕಥಾ ಹಂದರದ ಸಿನಿಮಾ ಅದು ಗೌಳಿ. ಮನರಂಜನೆ ಜೊತೆ, ರೋಮಾಂಚಕಾರಿ ಸನ್ನಿವೇಶಗಳಿಂದ ಮನಗೆಲ್ಲುವ ಚಿತ್ರ.. ಅಕ್ಷರಶ: ಪ್ರೇಕ್ಷಕರೇ ಇಲ್ಲಿ ಕಲಾವಿದರಾಗ್ತಾರೆ. ಅಂಥಾ ...
ಬಹುಭಾಷಾ ಕಲಾವಿದೆ, ಬಾಲಿವುಡ್ ಚಿತ್ರರಂಗದ ಬೇಡಿಕೆಯ ನಟಿ. ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸ್ಯಾಂಡಲ್‌ವುಡ್ ಮೂಲಕ. ಬ್ಯೂಟಿ ಗ್ಲಾಮರಸ್ ಹಾಗೂ ಅಭಿನಯದ ಮೂಲಕ ಸಿನಿರಂಗದ ಅಭಿಮಾನಿಗಳ ಹೃದಯ ...
ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಮಾರ್ಟಿನ್’ ಚಿತ್ರದ ಟೀಸರ್ ಸಾಕಷ್ಟು ಪ್ರಶಂಸೆಯನ್ನು ಹೊಂದಿದೆ. ಬಹುನಿರೀಕ್ಷೆಯ ಎ.ಪಿ. ಅರ್ಜುನ್ ನಿರ್ದೇಶಿಸಿರುವಮಾರ್ಟಿನ್’ ಚಿತ್ರದಲ್ಲಿ ಧ್ರುವಸರ್ಜಾ ರಗಡ್ ಲುಕ್‌ನಲ್ಲಿದ್ದಾರೆ. ಈ ಚಿತ್ರದ ಟೀಸರ್ ...
ಬಹಳ ನಿರೀಕ್ಷೆ ಮೂಡಿಸಿದ್ದ ವಿಭಿನ್ನ ಕಥಾ ಹಂದರದ ಚಿತ್ರ `ಜ್ಯೂಲಿಯಟ್-೨’ ಫೆಬ್ರವರಿ ೨೪ರಂದು ಬಿಡುಗಡೆಯಾಗಲಿದೆ. ಇದೊಂದು ಮಹಿಳಾ ಪ್ರದಾನ ಚಿತ್ರವಾಗಿದ್ದು, ಪ್ರೇಮ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ...
ಪ್ಯಾಷನ್ ಮೂವಿ ಮೇರ‍್ಸ್ ಸಂಸ್ಥೆ ನಿರ್ಮಾಣ ಮಾಡಿರುವ `ಕ್ಯಾಂಪಸ್ ಕ್ರಾಂತಿ’ ಚಿತ್ರವು ಫೆಬ್ರವರಿ ೨೪ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶಕ ಸಂತೋಷ್‌ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದ್ದು, ...