ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!

“ನಮ್ ಮನೆಗಾ ಎಲ್ರೂ ಜೋಡಿ ಉತ್ತರ ಕರ್ನಾಟಕದಾಗ ಮಾತ್ ಆಡ್ತೀವಿ , ಅದ್ರಾ ಏನ್ ಮಾಡೋದೈತ್ರಿ ಬಾಳ್ ಮಂದಿಗೆ ಅರ್ಥ ಆಗೋದಿಲ್ಲ” ಅಂತಾರ ನಮ್ಮ ಅದಿತಿ ಪ್ರಭುದೇವನವರು. ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ ಅದಿತಿ, ಅವರಿಗೆ ಬೆಂಗಳೂರು ಕನ್ನಡ, ಮಂಡ್ಯ ಕನ್ನಡ, ದಾವಣಗೆರೆ ಕನ್ನಡ ಹಾಗೆ ಚೂರ್ ಚೂರ್ ಮಂಗಳೂರು ಭಾಷೆ ಮಾತ್ ಅಡಲಿಕ್ಕೆ ಬರ್ತಾತಿ”. ನಮ್ಮ ನಾಡು, ನಮ್ಮ ಭಾಷೆ ಎಂದಿಗೂ ನಮ್ಮ ಸ್ವತ್ತು ಎಂದು ಸಾರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ,

Read More

ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ರಮೇಶ್ ಅರವಿಂದ್ ರವರ ನಿರ್ದೇಶನ ಹಾಗೂ ಅದ್ಭುತ ನಟನೆಯ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 100 ಚಿತ್ರ ಸೈಬರ್ ಕ್ರೈಂ ಮೇಲೆ ಸಣ್ಣದೊಂದು ಬೆಳಕು, ಒಂದು ಕುಟುಂಬ, ಭಾವನೆ, ಅದರ ಸಂಘರ್ಷಗಳ ಬಗ್ಗೆ ಇದೆ.  ಕಣ್ಣಿಗೆ ಕಾಣಿಸದೇ ಇರುವ ಜಗತ್ತು

Read More

‘ರಾಗಿಣಿ’ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಸಾರಿ (ಕರ್ಮ ರಿಟರ್ನ್ಸ್) …! ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ) ಅಡಿಯಲ್ಲಿ ಆದ‌ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ

Read More

” ಛತ್ರಿವಾಲಿ ” ಚಿತ್ರದಲ್ಲಿ ಕಾಂಡೋಮ್” ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್…!

ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದು, ತಮ್ಮ ಮುಂಬರುವ ಸಿನಿಮಾ” “ಛತ್ರಿವಾಲಿ” ಚಿತ್ರದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಛತ್ರಿವಾಲಿ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಪರೀಕ್ಷೆ ಮಾಡುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರಿಯರಿಗೆ ಅಚ್ಚರಿ ಹುಟ್ಟಿಸಿದ್ದಾರೆ. ಛತ್ರಿವಾಲಿ ಸಿನಿಮಾ ಸಾಮಾಜಿಕ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವತಿಯಾಗಿ

Read More

“ರೀಬೊಕ್‌”ನಿಂದ ತನ್ನ ‘ವಾಕಿಂಗ್ ಪೋರ್ಟ್ಫೋಲಿಯೊ’ಗೆ ಸದೃಢತೆ, ಜನರಿಗೆ `ಎದ್ದು ನಿಲ್ಲಲು, ಹೆಚ್ಚು ಚಲಿಸಲು, ಫಿಟ್ ಆಗಿರಲು’ ಉತ್ತೇಜನ

ಭಾರತದ ಫಿಟ್‌ನೆಸ್ ಬ್ರಾಂಡ್ ರೀಬೊಕ್ ಎಲ್ಲ ಗ್ರಾಹಕರಿಗೂ ಫಿಟ್‌ನೆಸ್ ಆಯ್ಕೆಯನ್ನು ಅನುಸರಿಸುವ ಬದ್ಧತೆಗೆ ಅನುಗುಣವಾಗಿ ತನ್ನ ವಾಕಿಂಗ್ ಫುಟ್‌ವೇರ್ ಶ್ರೇಣಿಯಲ್ಲಿ ಹೊಸ ಸ್ಟೈಲ್ ಗಳನ್ನು ಬಿಡುಗಡೆ ಮಾಡಿದೆ. ಈ ವಿಭಾಗವು ತಾಂತ್ರಿಕ ಪುರುಷ ಮತ್ತು ಮಹಿಳೆಯರಿಗೆ ತಾಂತ್ರಿಕ ಅಪ್‌ಗ್ರೇಡ್‌ಗಳೊಂದಿಗೆ ಹೊಸ ಸೇರ್ಪಡೆ ಕಂಡಿದ್ದು ನಡೆಯುವಾಗ ಗರಿಷ್ಠ ಸೌಖ್ಯ ಮತ್ತು ಬೆಂಬಲ ನೀಡುತ್ತದೆ. ಈ ಪ್ರಕಟಣೆಯು ತನ್ನ ಗ್ರಾಹಕರಿಗೆ ಫಿಟ್‌ನೆಸ್ ಪಾರ್ಟ್ನರ್ ಆಗುವ ರೀಬೊಕ್‌ನ ಬದ್ಧತೆಯನ್ನು ಮರು ದೃಢೀಕರಿಸುವ ಗುರಿ ಹೊಂದಿದೆ ಮತ್ತು ಪ್ರತಿನಿತ್ಯದ ಜೀವನಶೈಲಿಯಲ್ಲಿ ಫಿಟ್‌ನೆಸ್‌ನ ಪ್ರಾಮುಖ್ಯತೆಯನ್ನು

Read More

5 ಕೋಟಿ ಗ್ರಾಹಕರು ಈಗ “ಅಮೆಜಾನ್ಪೇ ಯುಪಿಐ”ಬಳಸುತ್ತಿದ್ದಾರೆ. ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್, “ವಿಶ್ವಾಸಾರ್ಹ, ಅನುಕೂಲಕರ ಮತ್ತು ಲಾಭದಾಯಕವಾದ ಯಾವುದನ್ನಾದರೂ ಪಾವತಿಸುವುದು ನಮ್ಮ ಉದ್ದೇಶವಾಗಿದೆ. ಯುಪಿಐ ಅನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವುದರಿಂದ ನಾವು ಉತ್ಸುಕರಾಗಿದ್ದೇವೆ, ಇದು ಈಗ ಗ್ರಾಹಕರಿಗೆ ತಮ್ಮ ಅಮೆಜಾನ್ಆಪ್ನಿಂದ ಶಾಪಿಂಗ್ಗಿಂತ ಹೆಚ್ಚಿನದನ್ನು ಮಾಡಲು ಅನುವು ಮಾಡಿಕೊಡುತ್ತದೆ. ಯುಪಿಐ ಮೂಲಕ ನಮ್ಮ ಲಕ್ಷಾಂತರ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸೇವೆ ಸಲ್ಲಿಸಲು ನಾವು ವಿನಮ್ರರಾಗಿದ್ದೇವೆ ಮತ್ತು ಕಡಿಮೆ ನಗದು ಭಾರತದ ಸರ್ಕಾರದ ದೃಷ್ಟಿಕೋನವನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೇವೆ. ಯಾವುದೇ UPI

Read More

ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ಇಮ್ರಾನ್ ತುಮಕೂರು , ಮೂಲತಃ ತುಮಕೂರಿನವರು. ಸದ್ಯ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಮೂಲತಃ ಶೋಯೆಬ್ ಇಮ್ರಾನ್ ಅಹಮದ್ ಇವರ ಹೆಸರು ಆಗಿದ್ದು, ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಹಿಡಿಸಿಕೊಂಡ

Read More

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ

ಬೆಂಗಳೂರಿನ ಡಾ.ಅಂಬರೀಷ್ ಆಡಿಯೋಟೋರಿಯಮ್ ನಲ್ಲಿ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಆಯೋಜಿಸಲಾದ ಅದ್ದೂರಿ ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ಶೋ ಉದಯೋನ್ಮುಖ ಮಾಡೆಲ್ ಗಳಿಗೆ ಉತ್ತಮ ವೇದಿಕೆ ಒದಗಿಸಿತು. ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆಗಾಗಿ ರಾಜ್ಯಾದ್ಯಂತ 35 ಮಾಡೆಲ್ ಗಳನ್ನು ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. 2021ರ ಸಾಲಿನ ಮಿಸ್ಟರ್ ವಿಭಾಗದಲ್ಲಿ ನಂದನ್ ಶಿವಮೊಗ್ಗ ಅವರು ವಿಜೇತರಾದರು. ಮೊದಲ ರನ್ನರ್ ಅಪ್ ಆಗಿ ಪ್ರೇಮ್, ಎರಡನೇ ರನ್ನರ್ ಅಪ್

Read More

ಇವೆಂಟ್ಸ್ ಸ್ಟೂಡಿಯೋ ಅರ್ಪಿಸುವ ”ಮಿನಿ ಮಾಡೆಲ್‌” ಸೀಸನ್ 1

ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಬೆಂಗಳೂರಿನ ಇವೆಂಟ್ಸ್ ಸ್ಟುಡಿಯೋ ಆಯೋಜನೆಯ ಮಿನಿ ಮಾಡೆಲ್ ಸ್ಪರ್ಧೆಯಲ್ಲಿ ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಆಗಿದ್ದರು. ಸಂಜನಾ ಹಾಗೂ ಮಂಜುನಾಥ್ ಒಡೆತನದ ಇವೆಂಟ್ಸ್ ಸ್ಟುಡಿಯೋ ವತಿಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಆಗಸ್ಟ್ 8ರಂದು ನಡೆದ

Read More