Category: Magazine

‘ಆನೆಯ ಜೀವನ ಮುಖ್ಯ’ ಎಂಬ ಕಥಾಹಂದರ ವಿರುವ ಅದ್ಭುತ ಚಿತ್ರ “ಅಪ್ಪು”‘ಆನೆಯ ಜೀವನ ಮುಖ್ಯ’ ಎಂಬ ಕಥಾಹಂದರ ವಿರುವ ಅದ್ಭುತ ಚಿತ್ರ “ಅಪ್ಪು”

ಅಪ್ಪು ಸಿರೀಸ್ ಪ್ರೊಡಕ್ಷನ್ಸ್ ನ ಅನಿಮೇಟೆಡ್ “ ಅಪ್ಪು” ಚಿತ್ರ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಪ್ರಿಲ್ 19ರಂದು ಭಾರತದಾದ್ಯಂತ ಸಿನೆಪೊಲಿಸ್ ಇಂಡಿಯಾ ಮತ್ತು UFO ಮೂಲಕ ...

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ “ಸ್ಟ್ರಾಂಗ್ ವುಮನ್” 2023 ಪ್ರಶಸ್ತಿ ಪ್ರದಾನಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ “ಸ್ಟ್ರಾಂಗ್ ವುಮನ್” 2023 ಪ್ರಶಸ್ತಿ ಪ್ರದಾನ

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ಸ್ಟ್ರಾಂಗ್ ವುಮನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ದುಬೈ ದಿಗ್ಗಜ ಡಾ. ಬು ಅಬ್ದುಲ್ಲಾ, ಡಾ.ರಾಜ್ ...

ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ನಲ್ಲಿ ಭಾರತದ ಪ್ರತಿನಿಧಿ “ಆರ್ಯ ನಾಯಕ್”

ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ‘ಮಿಸ್ ಪ್ರೋಗ್ರೆಸ್ ಇಂಟರ್ ನ್ಯಾಷನಲ್ ‘ ನಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ “ಆರ್ಯ ನಾಯಕ್ ರವರು ಆಯ್ಕೆಯಾಗಿದ್ದಾರೆ, 21ರ ...

ತನುಶ್ರೀ ದತ್ತಾ ಹೇಗಿದ್ದಾಳೆ..ತನುಶ್ರೀ ದತ್ತಾ ಹೇಗಿದ್ದಾಳೆ..

ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ...

ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!

ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ...

ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”

ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ...

ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!

“ನಮ್ ಮನೆಗಾ ಎಲ್ರೂ ಜೋಡಿ ಉತ್ತರ ಕರ್ನಾಟಕದಾಗ ಮಾತ್ ಆಡ್ತೀವಿ , ಅದ್ರಾ ಏನ್ ಮಾಡೋದೈತ್ರಿ ಬಾಳ್ ಮಂದಿಗೆ ಅರ್ಥ ಆಗೋದಿಲ್ಲ” ಅಂತಾರ ನಮ್ಮ ಅದಿತಿ ಪ್ರಭುದೇವನವರು. ...

‘ರಾಗಿಣಿ’ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ‘ರಾಗಿಣಿ’ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಸಾರಿ (ಕರ್ಮ ರಿಟರ್ನ್ಸ್) …! ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ...