ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ರಾಜ್

ಬಹಳ ದಿನಗಳಿಂದ ತೆರೆಯ ಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್ ಖ್ಯಾತನಟಿ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ವಿಶಾಲ್ ಅತ್ರೇಯ ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕ ಪನ್ನಗಭರಣ ನಿರ್ಮಾಣ ಮಾಡುತ್ತಿದ್ದಾರೆ.`ಈ […]

ಅಕ್ಷಿತ್ ಶಶಿಕುಮಾರ್ `ಖೆಯೊಸ್’ ಚಿತ್ರದ ಮೂಲಕ ಎಂಟ್ರಿ

ಸುಪ್ರೀA ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ‘ಖೆಯೊಸ್’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅವರ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರವು ಥಿಲ್ಲರ್ ಜಾನರ್‌ನ ಚಿತ್ರವಾಗಿದ್ದು, ಖೆಯೊಸ್’ ಸೀಟಿನ ತುದಿಗೆ ಕುಳಿತು […]

ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡ್ತಾರ ಸುದೀಪ್?

ವಿಕ್ರಾಂತ ರೋಣ ಸಿನಿಮಾ ಆಸ್ಕರ್ ಲಿಸ್ಟ್ನಲ್ಲಿ ನಾಮಿನೇಟ್ ಆಗಿರುವುದಕ್ಕೆ ಖುಷಿಯಿಂದಿರುವ ನಾಯಕ ನಟ ಸುದೀಪ್ ಇಲ್ಲಿಯವರೆಗೆ ಯಾವುದೇ ಹೊಸ ಸಿನಿಮಾದ ಘೋಷಣೆ ಮಾಡಿಲ್ಲ. ಯಾವಾಗಲೂ ತಾನು ತೆರೆಯ ಮೇಲೆ ಒಳ್ಳೆಯ ಕಥೆಯನ್ನು ಹೇಳಲು ಇಷ್ಟ […]

ಸಪ್ತಮಿಗೌಡ ಬಾಲಿವುಡ್ ಎಂಟ್ರಿ

ಕಾAತಾರ ಚಿತ್ರದ ಲೀಲಾ ಪಾತ್ರದಿಂದ ಗಮನ ಸೆಳೆದಿದ್ದ ಸಪ್ತಮಿಗೌಡ ಈಗ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ದಿ ವ್ಯಾಕ್ಸಿನ್ ವಾರ್ ’ ಸಿನಿಮಾದಲ್ಲಿ ಸಪ್ತಮಿಗೌಡ ನಟಿಸುತ್ತಿದ್ದಾರೆ. ವಿವೇಕ್ […]

ಜ.೨೬ರಂದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿಯ ವಿವಾಹ ಜನವರಿ ೨೬ರಂದು ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬದ ಬಂಧುಗಳು, ಸ್ನೇಹಿತರು ಹಿತೈಷಿಗಳಿಗೆ ಆಮಂತ್ರಣ ನೀಡಲಾಗಿದೆ. ವಿವಾಹದ […]

`ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ

ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ ಆರ್‌ಆರ್‌ಆರ್’ನನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಲಭಿಸಿದೆ. ಗೋಲ್ಡನ್ ಗ್ಲೋಬ್ಸ್೨೦೨೩ ಪ್ರಶಸ್ತಿಯ ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್’ ಸಿನಿಮಾ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ಹಾಗೂ […]

ಆಸ್ಕರ್ ಅಂಗಳದಲ್ಲಿ “ಕಾಂತಾರ” & “ವಿಕ್ರಾಂತ್ ರೋಣ”

ಕಳೆದ ೨೦೨೨ರಲ್ಲಿ ‘ಕಾಂತಾರ’ ‘ವಿಕ್ರಾಂತ್ ರೋಣ’ ಚಿತ್ರಗಳ ಮೂಲಕ ದೇಶದ ಇತರ ಭಾಷೆ ಪ್ರೇಕ್ಷಕರು, ಚಿತ್ರರಂಗದವರು ಕನ್ನಡದತ್ತ ತಿರುಗಿ ನೋಡಿದರು. ಈಗ ಕನ್ನಡದಕಾಂತಾರ’ ವಿಕ್ರಾಂತ್ ರೋಣ’ ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿವೆ. ಇಲ್ಲಿಯವರೆಗೆ ಆಸ್ಕರ್‌ಗೆ […]

`ಲವ್‌ಬರ್ಡ್ಸ್’ನಲ್ಲಿ ಮತ್ತೊಮ್ಮೆ ಜೋಡಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮತ್ತೊಮ್ಮೆ ಜೋಡಿಯಾಗಿ ಲವ್ ಬಡ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಮಿಲನಾ ನಾಗರಾಜ್ ಲುಕ್ ರಿವೀಲ್ ಆಗಿದೆ. ಮಿಲನಾ ಈ ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಆಗಿ […]

ಯಶ್ ನಟನೆಯ ಮುಂದಿನ ಚಿತ್ರದ ನಿರ್ಮಾಪಕರು ಫಿಕ್ಸ್?

ರಾಕಿಂಗ್ ಸ್ಟಾರ್ ಯಶ್ ತನ್ನ ಹುಟ್ಟುಹಬ್ಬದ(ಜ.೮) ದಿನದಂದು ಮುಂದಿನ ಚಿತ್ರದ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ಆ ರೀತಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸದ್ಯ […]