ಸದ್ಯದಲ್ಲೇ ಚೌಕಾಬಾರ ಚಿತ್ರ ಬಿಡುಗಡೆ
ವಿಕ್ರಂ ಸೂರಿ ನಿರ್ದೇಶಿಸಿ,ಅವರ ಪತ್ನಿ ನವಿತಾರಾವ್ ನಿರ್ಮಿಸಿರುವ ಚೌಕಾಬಾರ’ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿಲ್ಲಿ ಲಲ್ಲಿಯಿಂದಲೇ ನಾಡಿನ ಮನೆ ಮಾತಾಗಿರುವ ವಿಕ್ರಂ ಸೂರಿ, ನಮಿತಾರಾವ್ ಇದೀಗ ಸಿನಿಮಾ ನಿರ್ಮಾಪಕರಾಗಿದ್ದಾರೆ.ಯುವ ಚುಂಬಕ’ ಎಂಬ ಹಾಡೊಂದನ್ನು ಚಿತ್ರ […]









