ಕಬ್ಜ ಟ್ರೇಲರ್‌ಗೆ ಬಾಲಿವುಡ್ ಸಲಾಂ..
ಇಗಾಗಲೇ ಕಬ್ಜ ಟ್ರೇಲರ್ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು […]
ಇಗಾಗಲೇ ಕಬ್ಜ ಟ್ರೇಲರ್ ಮೂಲಕ ಸಾಕಷ್ಟು ಹವಾ ಎಬ್ಬಿಸಿ ಅಭಿಮಾನಿಗಳ ಹೃದಯ ಕಬ್ಜ ಮಾಡಿಕೊಂಡದ್ದಾಗಿದೆ. ಬಹುತಾರ ಬಳಗದ ಜೊತೆಗೆ ಸ್ಟಾರ್ ನಟರ ರಸದೌತಣ ತೆರೆಯ ಮೇಲೆ ಮಾರ್ಚ್ ೧೭ ರಂದು ಉಣಬಡಿಸಲಿದೆ. ಆರ್ ಚಂದ್ರು […]
ಒಂದಲ್ಲೊ0ದು ಸುದ್ದಿಯಲ್ಲಿರುವ ತೆಲುಗು ಚಿತ್ರರಂಗ ಈದೀಗ ಪುಷ್ಪ-೨ ಟೀಸರ್ ರಿಲೀಸ್‌ಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ ೮ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಪುಷ್ಪ ಮೊದಲ ಭಾಗಕ್ಕಿಂತ ಪುಷ್ಪ-೨ ಹೆಚ್ಚಿನ ಥ್ರಿಲ್‌ನಿಂದ […]
ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಮೋಹನ್ ಮತ್ತು ಹನಿ ಚೌಧರಿ […]
ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ಇತಿಹಾಸ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ […]
ಬೋಲ್ಡ್ ಪಾತ್ರಕ್ಕೂ ಸೈ…… ಕಾಮಿಡಿ ಪಾತ್ರಕ್ಕೂ ಸೈ.. ರೋಮಾಂಟಿಕ್ ಅಂಡ್ ಸೆಂಟಿಮAಟ್ ಪಾತ್ರಕ್ಕೂ ಸನಿಹ ಇವ್ರು.. ಮಾಡಲಿಂಗ್ ಲೋಕದ ಗ್ಲಾಮರಸ್ ಬೆಡಗಿ ಅವಳೇ… ಸನಿಹಾ ಯಾದವ್… ಸನಿಹಾಗೆ ಕನ್ನಡ ಚಿತ್ರ ಸನಿಹವಾದದ್ದು. ಹಿರಿಯ ನಿರ್ದೇಶಕರಾದ […]
ಪಕ್ಕಾ ಕಲ್ಟ್ ಮತ್ತು ಮಾಸ್ ಕಥಾ ಹಂದರದ ಸಿನಿಮಾ ಅದು ಗೌಳಿ. ಮನರಂಜನೆ ಜೊತೆ, ರೋಮಾಂಚಕಾರಿ ಸನ್ನಿವೇಶಗಳಿಂದ ಮನಗೆಲ್ಲುವ ಚಿತ್ರ.. ಅಕ್ಷರಶ: ಪ್ರೇಕ್ಷಕರೇ ಇಲ್ಲಿ ಕಲಾವಿದರಾಗ್ತಾರೆ. ಅಂಥಾ ಘಟನೆಗಳಿಂದ ರೆಪ್ಪೆ ಮಿಟುಕಿಸದಂತೆ, ನೋಡಿಸಿಕೊಂಡು ಸಾಗುವ […]
ಬಹುಭಾಷಾ ಕಲಾವಿದೆ, ಬಾಲಿವುಡ್ ಚಿತ್ರರಂಗದ ಬೇಡಿಕೆಯ ನಟಿ. ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸ್ಯಾಂಡಲ್‌ವುಡ್ ಮೂಲಕ. ಬ್ಯೂಟಿ ಗ್ಲಾಮರಸ್ ಹಾಗೂ ಅಭಿನಯದ ಮೂಲಕ ಸಿನಿರಂಗದ ಅಭಿಮಾನಿಗಳ ಹೃದಯ ಕದ್ದ ಚೋರಿ. ಈಕೆಯ ಸಿನಿಯಾರಂಗದ ತವರುಮನೆ […]
ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಮಾರ್ಟಿನ್’ ಚಿತ್ರದ ಟೀಸರ್ ಸಾಕಷ್ಟು ಪ್ರಶಂಸೆಯನ್ನು ಹೊಂದಿದೆ. ಬಹುನಿರೀಕ್ಷೆಯ ಎ.ಪಿ. ಅರ್ಜುನ್ ನಿರ್ದೇಶಿಸಿರುವಮಾರ್ಟಿನ್’ ಚಿತ್ರದಲ್ಲಿ ಧ್ರುವಸರ್ಜಾ ರಗಡ್ ಲುಕ್‌ನಲ್ಲಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಗೊಂಡು ಸಾಕಷ್ಟು ಹೆಸರು ಮಾಡಿದೆ. ಉದಯ್ […]
ಬಹಳ ನಿರೀಕ್ಷೆ ಮೂಡಿಸಿದ್ದ ವಿಭಿನ್ನ ಕಥಾ ಹಂದರದ ಚಿತ್ರ `ಜ್ಯೂಲಿಯಟ್-೨’ ಫೆಬ್ರವರಿ ೨೪ರಂದು ಬಿಡುಗಡೆಯಾಗಲಿದೆ. ಇದೊಂದು ಮಹಿಳಾ ಪ್ರದಾನ ಚಿತ್ರವಾಗಿದ್ದು, ಪ್ರೇಮ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ತಂದೆ ಮಗಳ ಬಾಂಧವ್ಯವನ್ನು […]