ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!

“ನಮ್ ಮನೆಗಾ ಎಲ್ರೂ ಜೋಡಿ ಉತ್ತರ ಕರ್ನಾಟಕದಾಗ ಮಾತ್ ಆಡ್ತೀವಿ , ಅದ್ರಾ ಏನ್ ಮಾಡೋದೈತ್ರಿ ಬಾಳ್ ಮಂದಿಗೆ ಅರ್ಥ ಆಗೋದಿಲ್ಲ” ಅಂತಾರ ನಮ್ಮ ಅದಿತಿ ಪ್ರಭುದೇವನವರು. ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ […]

ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ […]

‘ರಾಗಿಣಿ’ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಸಾರಿ (ಕರ್ಮ ರಿಟರ್ನ್ಸ್) …! ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ […]

‘ಶ್ರೀ ದೇವು ರೂಪಾಂತರ’ ( ದೇವರಾಜು ಬಿ ವಿ) ರವರ ಶಿಷ್ಯೆಯಾದ ಕುಮಾರಿ ‘ಸುರಭಿ ಸೋಮಶೇಖರ್’ ರಂಗಪ್ರವೇಶ ..!

ಬೆಂಗಳೂರು : ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಸುರಭಿ ಸೋಮಶೇಖರ್ ನವೆಂಬರ್ ೨೧ರಂದು ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡಿದರು. ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಸುರಭಿ ಸೋಮಶೇಖರ್ […]

” ಛತ್ರಿವಾಲಿ ” ಚಿತ್ರದಲ್ಲಿ ಕಾಂಡೋಮ್” ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್…!

ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದು, ತಮ್ಮ ಮುಂಬರುವ ಸಿನಿಮಾ” “ಛತ್ರಿವಾಲಿ” ಚಿತ್ರದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ […]

ಕನ್ನಡ ಚಿತ್ರರಂಗಕ್ಕೆ ಕಡೂರಿನ ಯುವ ಪ್ರತಿಭೆ “ಅಜಯ್ ಸೂರ್ಯ “

ಕಡೂರಿನ ಯುವ ಪ್ರತಿಭೆ ಅಜಯ್ ಸೂರ್ಯ ಮೊಟ್ಟ ಮೊದಲಬಾರಿಗೆ ನಾಯಕ ನಟನಾಗಿ ಹಾಗೂ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಆರಿದ್ರಾ. ಭೈರವಿ ಕ್ರಿಯೆಷನ್ಸ್ ಅರ್ಪಿಸಿರುವ ಈ ಚಿತ್ರದಲ್ಲಿನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅಜಯ್ ಸೂರ್ಯ ಹಾಗೂ ತಂಡದ […]

“ರೀಬೊಕ್‌”ನಿಂದ ತನ್ನ ‘ವಾಕಿಂಗ್ ಪೋರ್ಟ್ಫೋಲಿಯೊ’ಗೆ ಸದೃಢತೆ, ಜನರಿಗೆ `ಎದ್ದು ನಿಲ್ಲಲು, ಹೆಚ್ಚು ಚಲಿಸಲು, ಫಿಟ್ ಆಗಿರಲು’ ಉತ್ತೇಜನ

ಭಾರತದ ಫಿಟ್‌ನೆಸ್ ಬ್ರಾಂಡ್ ರೀಬೊಕ್ ಎಲ್ಲ ಗ್ರಾಹಕರಿಗೂ ಫಿಟ್‌ನೆಸ್ ಆಯ್ಕೆಯನ್ನು ಅನುಸರಿಸುವ ಬದ್ಧತೆಗೆ ಅನುಗುಣವಾಗಿ ತನ್ನ ವಾಕಿಂಗ್ ಫುಟ್‌ವೇರ್ ಶ್ರೇಣಿಯಲ್ಲಿ ಹೊಸ ಸ್ಟೈಲ್ ಗಳನ್ನು ಬಿಡುಗಡೆ ಮಾಡಿದೆ. ಈ ವಿಭಾಗವು ತಾಂತ್ರಿಕ ಪುರುಷ ಮತ್ತು […]

ರೆಕಿಟ್ ಮತ್ತು ಪೆಹೆಲ್ 5 ಹೊಸ ರಾಜ್ಯಗಳಲ್ಲಿ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜ್ ಸ್ಥಾಪಿಸಿದೆ. 2021 ರಲ್ಲಿ 7000 ನೈರ್ಮಲ್ಯ ಕಾರ್ಮಿಕರಿಗೆ ತರಬೇತಿ ಮತ್ತು ಉತ್ತಮ ಜೀವನೋಪಾಯದ ಅವಕಾಶ

ರೆಕಿಟ್, ವಿಶ್ವದ ಪ್ರಮುಖ ಗ್ರಾಹಕ ಆರೋಗ್ಯ ಮತ್ತು ನೈರ್ಮಲ್ಯ ಕಂಪನಿಯಾಗಿದ್ದು ಅದು ಅದರ ಪಾಲುದಾರ ಜಾಗ್ರನ್ ಪೆಹೆಲ್ ಸಹಯೋಗದೊಂದಿಗೆ ಪಂಜಾಬ್, ಉತ್ತರಾಖಂಡ್, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ 5 ಭಾರತೀಯ ರಾಜ್ಯಗಳಲ್ಲಿ ಕಾಲೇಜುಗಳನ್ನು […]

ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ […]